ತೆಲಂಗಾಣ

'ಅದೃಷ್ಟವಶಾತ್ ಮುಖ್ಯಮಂತ್ರಿಯಾದಿರಿ, ನೀವೆಂತಹ ಸಿಎಂ': ತೆಲಂಗಾಣ ಕಾಂಗ್ರೆಸ್ನಲ್ಲಿ ಭಿನ್ನಮತ; ರೇವಂತ್ ರೆಡ್ಡಿ ವಿರುದ್ಧ ಶಾಸಕ ಬಂಡಾಯ
'ಕಾಂಗ್ರೆಸ್ನ ಹಿರಿಯ ಶಾಸಕರೊಬ್ಬರು ಅಭಿವೃದ್ಧಿ ನಿಧಿಯನ್ನು ಕೇಳಿದಾಗ, ನೀವು ಸಕಾರಾತ್ಮಕವಾಗಿ ಸ್ಪಂದಿಸಬೇಕು. ಬದಲಿಗೆ, ಅವರನ್ನು ತುಳಿದುಹಾಕುವುದಾಗಿ ಬೆದರಿಕೆ ಹಾಕುವುದು ಸರಿಯೇ?' ಎಂದು ಪ್ರಶ್ನಿಸಿದರು.

ಮಳೆ ಕೈಕೊಟ್ಟಾಗ ರೈತನ ಕೈ ಹಿಡಿದ 'ಕಾಮಧೇನು' ಹುರುಳಿ ಕಾಳು: ತೆಲಂಗಾಣ ಅನ್ನದಾತನ ಯಶೋಗಾಥೆ!
ಕನಕಯ್ಯ ಕಳೆದ ವರ್ಷ ಎರಡು ಎಕರೆ ಜಮೀನಿನಲ್ಲಿ ಸುಮಾರು 10,000 ರೂಪಾಯಿ ಹೂಡಿಕೆ ಮಾಡಿ ಹುರುಳಿ ಬೆಳೆದರು. ಪ್ರತಿ ಕ್ವಿಂಟಾಲ್ಗೆ 7,000 ರೂಪಾಯಿಯಂತೆ ಮಾರಾಟ ಮಾಡಿದಾಗ, ವೆಚ್ಚಗಳನ್ನು ಕಳೆದು ಅವರಿಗೆ 32,000 ರೂಪಾಯಿ ಲಾಭ ದೊರೆಯಿತು.

ತಂದೆಯ ಕಿಡ್ನಿ ಕಸಿಗಾಗಿ ಅಂಡಾಣು ಮಾರಾಟ; ಯುವತಿ ಸೇರಿ 43 ಮಹಿಳೆಯರ ರಕ್ಷಣೆ; ಬೃಹತ್ IVF ದಂಧೆ ಬಯಲು!
ಇಂತಹ ಸಂಕಷ್ಟದ ಸಮಯದಲ್ಲಿ ಹಣದ ಆಸೆ ತೋರಿಸಿ 25 ವರ್ಷದ ಯುವತಿಯೊಬ್ಬಳನ್ನು ಅಂಡಾಣು ಮಾರಾಟ ಜಾಲಕ್ಕೆ ಸೆಳೆಯಲಾಗಿದೆ. ಹೈದರಾಬಾದ್ನಲ್ಲಿ ಬೆಳಕಿಗೆ ಬಂದಿರುವ ಅಕ್ರಮ ಐವಿಎಫ್ (IVF) ದಂಧೆಯ ಕರಾಳ..
ಭಾರತದ ಅಂಡರ್-19 ತಂಡಕ್ಕೆ ಆಯ್ಕೆಯಾಗಿದ್ದ ಮಹಿಳಾ ಕ್ರಿಕೆಟರ್ ಆತ್ಮಹತ್ಯೆ; ಇಬ್ಬರು ಯುವಕರಿಂದ ಕಿರುಕುಳ ಆರೋಪ
ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿದರು. ನಂದಿನಿ ತಂದೆ ನೀಡಿದ ದೂರಿನ ಆಧಾರದ ಮೇಲೆ, ಅನುಮಾನಾಸ್ಪದ ಸಾವು ಪ್ರಕರಣವೊಂದನ್ನು ದಾಖಲಿಸಲಾಗಿದೆ.

ಬರೀ ಗಡ್ಡ ಬೆಳೆಸಿದರೆ ಸಾಲದು, ನರಿ ಎಂದೂ ಹುಲಿ ಆಗದು: ತೆಲಂಗಾಣ ಸಿಎಂ ರೇವಂತ್ ರೆಡ್ಡಿ
ಕೇವಲ ಗಡ್ಡ ಬೆಳೆಸುವುದರಿಂದ ರೇವಂತ್ ರೆಡ್ಡಿ ಆಗುವುದಿಲ್ಲ ಎಂದು ಹೇಳಿದರು. ಯಾವುದೇ ದೃಢವಾದ ಆಧಾರವಿಲ್ಲದ ರಾಜಕೀಯ ಭಂಗಿಯು ಹುಲಿ ಎಂದು ತನ್ನನ್ನು ತಾನು ಬಿಂಬಿಸಿಕೊಳ್ಳಲು ಪ್ರಯತ್ನಿಸುವ ನರಿಯಂತೆ...

ತೆಲಂಗಾಣದಲ್ಲಿ ಮೀನುಗಾರರ ರಕ್ಷಣೆ ವೇಳೆ ಮಗುಚಿ ಬಿದ್ದ ದೋಣಿ: 10 ಎಸ್ಡಿಆರ್ಎಫ್ ಸಿಬ್ಬಂದಿ ನಾಪತ್ತೆ!
ಘಟನೆ ತಿಳಿಯುತ್ತಿದ್ದಂತೆ ಖಮ್ಮಂ ಜಿಲ್ಲಾಧಿಕಾರಿ ದಿವಾಕರ ಟಿ.ಎಸ್. ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ನಾಪತ್ತೆಯಾದ ಸಿಬ್ಬಂದಿಗಾಗಿ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ.

ಜಮೀನು ವಿವಾದ, ಭೀಕರ ಹತ್ಯೆ; ಸೊಸೆಯ ಶಿರಚ್ಛೇದ, ಗಂಡನ ಸಹೋದರರಿಂದಲೇ ಕ್ರೂರ ಕೃತ್ಯ!
ಮೃತ ಮಹಿಳೆಯನ್ನು ಕಟ್ರಾವತ್ ಸುನೀತಾ (26) ಎಂದು ಗುರುತಿಸಲಾಗಿದೆ. ಆಕೆಯ ಹೆಸರಿನಲ್ಲಿದ್ದ ಕೃಷಿ ಜಮೀನಿನ ವಿಚಾರವಾಗಿ ಕುಟುಂಬದಲ್ಲಿ ವಿವಾದ ಉಂಟಾಗಿತ್ತು. ಇದೇ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ..

ತರಕಾರಿ ಖರೀದಿಸಲು ಹೋದ ವ್ಯಕ್ತಿ ಕುಸಿದು ಬಿದ್ದು ಸಾವು; ಸಿಸಿಟಿವಿಯಲ್ಲಿ ದೃಶ್ಯ ಸೆರೆ! Video
ತರಕಾರಿ ಖರೀದಿಸಲು ಮಾರುಕಟ್ಟೆಗೆ ತೆರಳಿದ್ದ ವೇಳೆ ತರಕಾರಿ ಅಂಗಡಿ ಬಳಿ ಏಕಾಏಕಿ ಕುಸಿದು ಬಿದ್ದಿದ್ದಾರೆ.

ಹೃದಯವಿದ್ರಾವಕ: 'ಚಿಕಿತ್ಸೆಗೆ ಹಣವಿಲ್ಲ'.. 6 ವರ್ಷದ ಮಗಳನ್ನೇ ಕೆರೆಗೆ ಎಸೆದ ತಾಯಿ; ಆಟೋ ಚಾಲಕನಿಂದ ರಕ್ಷಣೆ
ಹೈದರಾಬಾದ್ ಸಾಗರ್ ಕೆರೆಯಲ್ಲಿ ಈ ವಿದ್ರಾವಕ ಘಟನೆ ನಡೆದಿದ್ದು, ತಾಯಿ ತನ್ನ ಆರು ವರ್ಷದ ಮಗಳನ್ನು ಹುಸೇನ್ ಸಾಗರ್ ಕೆರೆ ಎಸೆದಿದ್ದಾಳೆ.

