ವಿಡಿಯೋ
ಕೃತಕ ಬುದ್ಧಿಮತ್ತೆಯಲ್ಲಿ ಅಸಾಧಾರಣ ಸಾಧನೆಯತ್ತ ಭಾರತ ಸಾಗುತ್ತಿದೆ ಎಂದು ಗೂಗಲ್ ಸಿಇಒ ಸುಂದರ್ ಪಿಚೈ ಬುಧವಾರ ಹೇಳಿದ್ದಾರೆ.
ಅಲ್ಲದೇ ದೇಶದ A1 ಬದಲಾವಣೆಯಲ್ಲಿ ಸಹಯೋಗಕ್ಕೆ ಕಂಪನಿಯ ಬದ್ಧತೆಯನ್ನು ಒತ್ತಿ ಹೇಳಿದರು.
ಭಾರತ- ಅಮೆರಿಕ ಸಹಯೋಗದ ಹೊಸ ಪಾಜೆಕ್ಟ್ ನ್ನು ಸುಂದರ್ ಪಿಚ್ಚೈ ಘೋಷಿಸಿದರು. ವಿಡಿಯೋ ಇಲ್ಲಿದೆ ನೋಡಿ.
Advertisement