ವಿಡಿಯೋ
2026 ರ ಬಜೆಟ್ ನಲ್ಲಿ ಭಾರತೀಯ ರಿಯಲ್ ಎಸ್ಟೇಟ್ ವಲಯ ಏನನ್ನು ನಿರೀಕ್ಷಿಸುತ್ತಿದೆ ಎಂಬುದನ್ನು ಬಾಲ ರಾಮಜಯಂ ವಿವರಿಸಿದ್ದಾರೆ.
ಮನೆ ಖರೀದಿದಾರರಿಗೆ ಸಂಭಾವ್ಯ ತೆರಿಗೆ ವಿನಾಯಿತಿಗಳು, ನೀತಿ ಸುಧಾರಣೆಗಳು, ಕೈಗೆಟುಕುವಂತಹ ಹೌಸಿಂಗ್ ಇನ್ಸೆಂಟಿವ್ ಗಳು, ಡೆವಲಪರ್‌ಗಳಿಗೆ ಲಿಕ್ವಿಡಿಟಿ ಬೆಂಬಲ ಮತ್ತು
ಈ ಬದಲಾವಣೆಗಳು ಭಾರತದಾದ್ಯಂತ ಆಸ್ತಿ ಮಾರುಕಟ್ಟೆಗಳ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬುದರ ಕುರಿತು ಈ ವೀಡಿಯೊದಲ್ಲಿ ತಿಳಿಯಿರಿ.
Advertisement