ವಿಡಿಯೋ
ಭಾರತದ ಪಿಚ್‌ಗಳು ತವರು ತಂಡಕ್ಕೆ ಸರಿಹೊಂದುವಂತೆ "ಹೊಂದಿಸಲಾಗಿರುತ್ತವೆ" ಎಂಬ ಟೀಕೆಗಳನ್ನು ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ತಳ್ಳಿಹಾಕಿದರು.
ಇದೇ ವೇಳೆ, ನನ್ನ ವಿರುದ್ಧದ ಟೀಕೆಗಳು ತಪ್ಪು ಎಂದು ಸಾಬೀತುಪಡಿಸುವುದು ನನ್ನ ಕೆಲಸವಲ್ಲ ಎಂದು ಗೌತಮ್ ಗಂಭೀರ್ ಖಡಕ್ ಆಗಿ ಹೇಳಿದರು.
ANI ಸುದ್ದಿಸಂಸ್ಥೆಯೊಂದಿಗೆ ನಡೆಸಿದ ಸಂದರ್ಶನದಲ್ಲಿ ಗೌತಮ್ ಗಂಭೀರ್, ವಿವಾದವನ್ನು ಸೃಷ್ಟಿಸಲು ಮತ್ತು ಅಭಿಪ್ರಾಯಗಳನ್ನು ಆಕರ್ಷಿಸಲು ಇಂತಹ ಹೇಳಿಕೆಗಳನ್ನು ಹೆಚ್ಚಾಗಿ ಮಾಡಲಾಗುತ್ತದೆ ಎಂದು ಪ್ರತಿಪಾದಿಸಿದರು. ವಿಡಿಯೋ ಇಲ್ಲಿದೆ ನೋಡಿ.
Advertisement