ವಿಡಿಯೋ
ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಕಂಬಳ ಕಾರ್ಯಕ್ರಮಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ.
ಸಾತಗಳ್ಳಿ ರಿಂಗ್ ರಸ್ತೆ ಬಳಿ ನಿರ್ಮಿಸಲಾಗಿರುವ ಟ್ರ್ಯಾಕ್ನಲ್ಲಿ ಕಂಬಳದ ಕೋಣಗಳ ಪ್ರಾಯೋಗಿಕ ಓಟ ಯಶಸ್ವಿಯಾಗಿ ನಡೆಯಿತು.
ಶಾಸಕ ಅಶೋಕ್ ರೈ ಕೋಣಗಳ ಟ್ರಯಲ್ ರನ್ಗೆ ಚಾಲನೆ ನೀಡಿದರು.
ಸುಮಾರು 150 ಜೊತೆ ಕೋಣಗಳು ಕಂಬಳದಲ್ಲ ಪಾಲ್ಗೊಳ್ಳಲಿವೆ. ವಿಡಿಯೋ ಇಲ್ಲಿದೆ ನೋಡಿ.