ಮನರಂಜನೆ
ಕನ್ನಡ ಮಾತನಾಡಿದ ಸ್ಪೈಡರ್ ಮ್ಯಾನ್! ಇಲ್ಲಿದೆ ಕನ್ನಡ ಟ್ರೇಲರ್
'ಸ್ಪೈಡರ್ ಮ್ಯಾನ್:ಹೋಂಕಮಿಂಗ್' ಸಿನೆಮಾ ಈಗ ಕನ್ನಡದಲ್ಲಿ ಕೂಡ ಡಬ್ ಆಗಿದ್ದು ಸಿನೆಮಾ ಜುಲೈ ೭ಕ್ಕೆ ಬಿಡುಗಡೆ ಕಾಣಲಿದೆ. ಅಂತರ್ಜಾಲದಲ್ಲಿ ಕನ್ನಡ ಭಾಷೆಯ ಟ್ರೇಲರ್ ಸಂಚಲನ ಮೂಡಿಸಿದೆ. ಟಾಮ್ ಹಾಲಾಂಡ್ ಸ್ಪೈಡರ್ ಮ್ಯಾನ್ ಪಾತ್ರವನ್ನು ಪೋಷಿಸಿದ್ದಾರೆ.
