ಮನರಂಜನೆ
ಸಾಗುವ ದಾರಿಯಲ್ಲಿ ಚಿತ್ರದ ಟ್ರೈಲರ್
ಅನೂಪ್ ಸಾ.ರಾ ಗೋವಿಂದ್ ಅಭಿನಯದ ಸಾಗುವ ದಾರಿಯಲ್ಲಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಬಹುತಾರಾಗಣವಿರುವ ಚಿತ್ರವನ್ನು ಶಿವಕುಮಾರ್ ಸಿ.ಎಸ್ ಗೌಡ ಎಂಬುವರು ನಿರ್ದೇಶಿಸಿದ್ದಾರೆ. ಇನ್ನು ಚಿತ್ರದಲ್ಲಿ ಪವಿತ್ರ ಗೌಡ, ದೇವರಾಜ್, ಜೈಜಗದೀಶ್, ರಂಗಾಯಣ ರಘು ಸೇರಿದಂತೆ ಹಲವು ಅಭಿನಯಿಸಿದ್ದಾರೆ.
