ಮನರಂಜನೆ
ಎಳೆಯರು ನಾವು ಗೆಳೆಯರು ಚಿತ್ರದ ಟೀಸರ್
ಡ್ರಾಮ ಜೂನಿಯರ್ಸ್ ಮಕ್ಕಳೆಲ್ಲಾ ಒಟ್ಟಾಗಿ ಅಭಿನಯಿಸಿರುವ ಎಳೆಯರು ನಾವು ಗೆಳೆಯರು ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಅಜಿಂತ್ಯ, ತೇಜಸ್ವಿನಿ, ಪುಟ್ಟರಾಜು, ನಿಹಾಲ್ ಸೇರಿದಂತೆ ಹಲವು ಮಕ್ಕಳು ಈ ಚಿತ್ರದಲ್ಲಿ ಅಭಿನಯಿಸಿದ್ದು ವಿಕ್ರಮ್ ಸೂರಿ ಚಿತ್ರವನ್ನು ನಿರ್ದೇಶಿಸಿದ್ದಾರೆ.
