ಮನರಂಜನೆ
ಭರ್ಜರಿಯಾಗಿದೆ ಬಾಹುಬಲಿ-2 ಟ್ರೈಲರ್
ಭಾರತೀಯ ಚಿತ್ರರಂಗವೇ ಎದುರು ನೋಡುತ್ತಿರುವ ಬಾಹುಬಲಿ 2 ಚಿತ್ರದ ಅಧಿಕೃತ ಟ್ರೈಲರ್ ಬಿಡುಗಡೆಯಾಗಿದೆ. ನಿರ್ದೇಶಕ ಎಸ್ಎಸ್ ರಾಜಮೌಳಿ ಫೇಸ್ ಬುಕ್ ನಲ್ಲಿ ಟ್ರೈಲರ್ ಬಿಡುಗಡೆ ಮಾಡಿದ್ದಾರೆ. ಬಾಹುಬಲಿ 2 ನಲ್ಲಿ ಬಾಹುಬಲಿ ಮತ್ತು ಬಲ್ಲಾಳದೇವನ ನಡುವಿನ ಕದನ ಪ್ರಮುಖ ಕಥಾವಸ್ತುಗಳಾಗಿದೆ.
