ಮನರಂಜನೆ
ಶ್ವೇತ ಹಾರರ್ ಚಿತ್ರದ ಟ್ರೈಲರ್
ಸ್ಯಾಂಡಲ್ವುಡ್ ನಲ್ಲಿ ಮತ್ತೊಂದು ಹಾರರ್ ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಶ್ವೇತ ಚಿತ್ರವನ್ನು ಹೊಸಬರೇ ಮಾಡಿದ್ದು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಅಕ್ಷತಾ ಮಾರ್ಲಾ, ಶ್ರೀನಿವಾಸ್ ಪ್ರಸಾದ್, ಹೃದಯ ಶಿವ ಮುಂತಾದವರು ಅಭಿನಯಿಸಿದ್ದಾರೆ. ಚಿತ್ರವನ್ನು ರಾಜೇಶ್ ಆರ್ ಬಲಿಪಾ ನಿರ್ದೇಶಿಸಿದ್ದು, ರಾಮಚಂದ್ರ ರೆಡ್ಡಿ ಚಿತ್ರವನ್ನು ನಿರ್ಮಿಸಿದ್ದಾರೆ.
