ಮನರಂಜನೆ
ಎದೆನಡಿಗಿಸೋ ಹಾರರ್ ಥ್ರಿಲ್ಲರ್ ‘ದ ಚೆಕ್ ಮೇಟ್’ ಸಿನಿಮಾ ಟೀಸರ್
ಸಸ್ಪೆನ್ಸ್, ಹಾರರ್, ಥ್ರಿಲ್ಲರ್ ಕಥಾನಕ ಒಳಗೊಂಡ ‘ದ ಚೆಕ್ ಮೇಟ್’ ಸಿನಿಮಾ ಟೀಸರ್ ಯೂಟ್ಯೂಬ್ ನಲ್ಲಿ ರಿಲೀಸ್ ಕಿರುಚಿತ್ರಗಳ ನಿರ್ದೇಶಕ ಭಾರತೀಶ ವಸಿಷ್ಠ ನಿರ್ದೇಶಿಸಿದ ಚೊಚ್ಚಲ ಚಿತ್ರ ಇದು. ಟೀಸರ್ ಕೆಲ ದೃಶ್ಯಗಳು ಮೈ ಝುಂ ಎನ್ನಿಸುವಂತಿದೆ.