ಮರಿಗಳೊಂದಿಗೆ ಸಂಚರಿಸಿದ ಹುಲಿ: ರಾತ್ರಿ ವೇಳೆ ಅದ್ಭುತ ದೃಶ್ಯ ಸೆರೆ! 

ಮರಿಗಳೊಂದಿಗೆ ಹುಲಿ ಸಂಚರಿಸುತ್ತಿರುವ ಅದ್ಭುತವಾದ ದೃಶ್ಯ ಮಹಾರಾಷ್ಟ್ರದ ತಡೋಬಾ ಅಂಧೇರಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಂಡುಬಂದಿದೆ. ಪ್ರೀತಮ್ ಗೌರವ್ (Pritam Gurav) ಇದನ್ನು ಸೆರೆ ಹಿಡಿದಿದ್ದು ಯೂಟ್ಯೂಬ್ ಗೆ ಅಪ್ ಲೋಡ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com