ಪ್ರಭಾಸ್ ಬರ್ತಡೇ ಸ್ಪೆಷಲ್: 'ರಾಧೆ ಶ್ಯಾಮ್'​​ ಮೋಷನ್​​ ವಿಡಿಯೋ

ತೆಲುಗಿನ ಖ್ಯಾತ ನಟ ಪ್ರಭಾಸ್ ಬರ್ತಡೇ ಸ್ಪೆಷಲ್ ಆಗಿ ಅವರ ಮುಂದಿನ ಚಿತ್ರ "ರಾಧೆ ಶ್ಯಾಮ್" ಸಿನಿಮಾದ ಮೋಷನ್​ ವಿಡಿಯೋ  ಬಿಡುಗಡೆಯಾಗಿದೆ. ರಾಧಕೃಷ್ಣ ಕುಮಾರ್​​ ನಿರ್ದೇಶನದ ಈ ಚಿತ್ರದಲ್ಲಿ ಪ್ರಭಾಸ್​ ಮತ್ತು ಪೂಜಾ ಹೆಗಡೆ ನಾಯಕ-ನಾಯಕಿಯಾಗಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com