ಮನರಂಜನೆ
ತಾಯಿಯಾಗಿ ಕೇಳುತ್ತಿದ್ದೇನೆ ನಮ್ಮ ಖಾಸಗಿತನವನ್ನು ಗೌರವಿಸಿ: ಶಿಲ್ಪಾ ಶೆಟ್ಟಿ! ಕನ್ನಡಪ್ರಭ.ಕಾಮ್ ಇಂದಿನ ಸುದ್ದಿಗಳು 02-08-21
ನೂತನ ಸಂಪುಟ ರಚನೆ ಕುರಿತಂತೆ ಚರ್ಚಿಸಲು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ದೆಹಲಿಗೆ ತೆರಳಿದ್ದಾರೆ. ಜಪಾನ್ ರಾಜಧಾನಿ ಟೋಕಿಯೊದಲ್ಲಿ ನಡೆಯುತ್ತಿರುವ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮತ್ತೊಂದು ಪದಕ ಖಾತ್ರಿಯಾಗಿದೆ.
