ಮನರಂಜನೆ
ಹೊಸ ಜುರಾಸಿಕ್ ಪಾರ್ಕ್ ಸಿನಿಮಾ 'ಡಾಮಿನಿಯನ್' ಟ್ರೇಲರ್ ಬಿಡುಗಡೆ: ದೈತ್ಯ ಡೈನೋಸಾರ್ ಗಳು ದುಪ್ಪಟ್ಟು ಥ್ರಿಲ್
90ರ ದಶಕದಿಂದ ಇಂದಿನವರೆಗೂ ಜುರಾಸಿಕ್ ಪಾರ್ಕ್ ಸಿನಿಮಾ ಅವತರಣಿಕೆಗಳು ವಿಶ್ವಾದ್ಯಂತ ರಂಜಿಸುತ್ತಲೇ ಬಂದಿದೆ. ಇದೀಗ ಒಟ್ಟಾಗಿ ಹೇಳುವುದಾದರೆ ಜುರಾಸಿಕ್ ಪಾರ್ಕ್ ಸರಣಿಯ 6ನೇ ಸಿನಿಮಾ, ಡಾಮಿನಿಯನ್ ಟ್ರೇಲರ್ ಬಿಡುಗಡೆಯಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ