'ಲವ್ ಬರ್ಡ್ಸ್' ಪಾತ್ರ ಪರಿಚಯದ ಟೀಸರ್ ಬಿಡುಗಡೆ

ಡಾರ್ಲಿಂಗ್ ಕೃಷ್ಣ, ಮಿಲನ್ ನಾಗರಾಜ್ ಅಭಿಯನದ ಬಹುನಿರೀಕ್ಷಿತ 'ಲವ್ ಬರ್ಡ್ಸ್' ಚಿತ್ರದ ಪಾತ್ರ ಪರಿಚಯ ಕುರಿತ ಟೀಸರ್ ಬಿಡುಗಡೆಯಾಗಿದೆ. ಪಿ ಸಿ, ಶೇಕರ್ ನಿರ್ದೇಶಿಸಿರುವ ಈ ಸಿನಿಮಾದಲ್ಲಿ ಅರ್ಜುನ್ ಜನ್ಯಾ ಅವರ ಸಂಗೀತ ಸಂಯೋಜನೆಯಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com