ಹಿರಿಯ ನಟ ರಾಜೇಶ್ ನಿಧನ, ರಾಜ್ಯದಲ್ಲಿ ತಗ್ಗಿದ COVID ಪಾಸಿಟಿವಿಟಿ ದರ

ಕನ್ನಡ ಚಿತ್ರ ರಂಗದ ಹಿರಿಯ ನಟ ರಾಜೇಶ್ ಇಂದು ನಿಧನರಾದರು. ರಾಜ್ಯದಲ್ಲಿ ಕೋವಿಡ್-19 ಪಾಸಿಟಿವಿಟಿ ದರ ಇಳಿಕೆಯಾಗಿದೆ. ಆಂಬುಲೆನ್ಸ್ ಸೇವೆಯನ್ನು ಆಧುನೀಕರಣಗೊಳಿಸುವುದಾಗಿ ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com