ಕ್ರೀಡೆ
ಹರ್ಭಜನ್ ಸಿಂಗ್-ಅಂಬಾಟಿ ರಾಯುಡು ವಾಕ್ಸಮರ ದೃಶ್ಯ
ಪುಣೆ ವಿರುದ್ಧದ ಪಂದ್ಯದಲ್ಲಿ ಸೌರಭ್ ತಿವಾರಿ ಭಾರಿಸಿದ ಚೆಂಡನ್ನು ಬೌಂಡರಿ ಲೈನ್ ಬಳಿ ಇದ್ದ ಅಂಬಾಟಿ ರಾಯುಡು ಪ್ರಯಾಸ ಪಟ್ಟು ಹಿಡಿಯಲು ಪ್ರಯತ್ನಿಸಿದರೂ ಸಫಲವಾಗಲಿಲ್ಲ. ಇದರಿಂದ ಕೋಪಗೊಂಡ ಭಜ್ಜಿ ರಾಯುಡುರನ್ನು ನಿಂದಿಸಿದರು. ಇದರಿಂದ ಆಕ್ರೋಶಗೊಂಡ ರಾಯುಡು ಮೈದಾನದಲ್ಲೇ ಭಜ್ಜಿ ವಿರುದ್ಧ ಅಸಮಾಧಾನಗೊಂಡರು.ಬಳಿಕ ಭಜ್ಜಿ ರಾಯುಡು ಅವರನ್ನು ಸಮಾಧಾನಗೊಳಿಸಲು ಮುಂದಾದರಾದರೂ ಆ ಕ್ಷಣಕ್ಕೆ ರಾಯುಡು ಸಮಾಧಾನಗೊಳ್ಳಲಿಲ್ಲ
