ನಾಸಾ ಯೋಜನೆಗೆ ಸುನಿತಾ ಆಯ್ಕೆ

ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಸರನ್ನು 2017ರಲ್ಲಿ ಅಮೆರಿಕವು ಕೈಗೊಳ್ಳಲಿರುವ ಮೊದಲ ವಾಣಿಜ್ಯ ಉಡ್ಡಯನಕ್ಕೆ ಸಿದ್ಧತೆ...
ಸುನಿತಾ ವಿಲಿಯಮ್ಸ್
ಸುನಿತಾ ವಿಲಿಯಮ್ಸ್

ವಾಷಿಂಗ್ಟನ್: ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ರನ್ನು 2017ರಲ್ಲಿ ಅಮೆರಿಕವು ಕೈಗೊಳ್ಳಲಿರುವ ಮೊದಲ ವಾಣಿಜ್ಯ ಉಡ್ಡಯನಕ್ಕೆ ಸಿದ್ಧತೆ, ತರಬೇತಿ ನೀಡಲು ಆಯ್ಕೆ  ಮಾಡಲಾಗಿದೆ. ಅವರಲ್ಲದೆ ಇನ್ನೂ ಮೂವರು ಗಗನಯಾತ್ರಿಗಳು ಆಯ್ಕೆಯಾಗಿದ್ದಾರೆ. ಸುನಿತಾ 2 ಬಾರಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಪ್ರವಾಸ ಮಾಡಿ ದ್ದಾರೆ. ದಾಖಲೆಯ 322 ದಿನಗಳನ್ನು ಅಂತರಿಕ್ಷದಲ್ಲಿಕಳೆದ ಸಾಧನೆ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com