ಪಾಕ್ ಮತ್ತು ಅಪ್ಘಾನಿಸ್ತಾನದ ಬಗೆಗಿನ ವರದಿಗಳು ಹಾಗೂ ಇರಾನ್ ಬಗ್ಗೆ ಅಮೆರಿಕದ ಹಾಕಿರುವ ಯೋಜನೆಗಳೂ ಬಹಿರಂಗವಾಗಿದೆ. 2008ರಲ್ಲಿ ಒಬಾಮಾ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ಮೂರುದಿನಗಳ ನಂತರ ಬ್ರೆನ್ನಾನ್ ಈ ಇ-ಮೇಲ್ ಕಳಿಸಿದ್ದು, ಭಾರತವನ್ನು ಕಟ್ಟಿಹಾಕಲು ತಾಲಿಬಾನ್ ಉಗ್ರರನ್ನು ಬಳಸುತ್ತಿದೆ ಎಂಬ ವಿಷಯ ಉಲ್ಲೇಖಿಸಲಾಗಿತ್ತು.