ಮ್ಯಾಂಚೆಸ್ಟರ್ ಉದ್ಯೋಗ ನ್ಯಾಯಾಧೀಕರಣದಲ್ಲಿ ದೂರು ದಾಖಲಾಗಿದ್ದು, ಅದರಲ್ಲಿ ತಮ್ಮ ವ್ಯಾಪಾರ, ವ್ಯವಹಾರದ ಹಿತದೃಷ್ಟಿಯಿಂದ ಹಿಜಾಬ್ ನ ಬಣ್ಣವನ್ನು ಬದಲಾಯಿಸುವುದು ಉತ್ತಮ. ಯಾಕೆಂದರೆ ಕಪ್ಪು ಭಯೋತ್ಪಾದಕರ ಜೊತೆಗಿನ ಸಂಬಂಧವನ್ನು ಸೂಚಿಸುತ್ತದೆ ಎಂದು ಮಾಲೀಕರು ಸೂಚಿಸಿದರು ಎಂದು ಮಹಿಳೆ ದೂರಿನಲ್ಲಿ ಹೇಳಿರುವುದಾಗಿ ದಿ ಇಂಡಿಪೆಂಡೆಂಟ್ ವರದಿ ಮಾಡಿದೆ.