ಪ್ರಶ್ನೆಗೆ ಗ್ರೇ ನೀಡಿದ ಉತ್ತರ ಹೀಗಿತ್ತ: " ನಾನು ಮನಿಲಾದ ಸ್ಲಮ್ ಗಳಿಗಾಗಿ ಕೆಲಸ ಮಾಡುತ್ತೇನೆ, ಅಲ್ಲಿನ ಜೀವನ ಅತ್ಯಂತ ದುಃಖಕರವಾದದ್ದು, ನಾನು ಅಲ್ಲಿನ ಜನತೆಯಲ್ಲಿನ ಮುಖದಲ್ಲಿ ಸಂತೋಷ ನೋಡಲು ಇಚ್ಛಿಸುತ್ತೇನೆ. ಭುವನ ಸುಂದರಿಯಾಗಿ ನಾನು ಈ ಸಂದರ್ಭವನ್ನು ಅಲ್ಲಿನ ಜನತೆಗೆ ಸದುಪಯೋಗವಾಗುವಂಥಹದ್ದನ್ನು ನೀಡಲು ಬಯಸುತ್ತೇನೆ ಎಂದು ಹೇಳಿದ್ದಾರೆ. ಜನತೆಗೆ ಒಂದು ವೇಳೆ ನಾನು ಕೃತಜ್ಞರಾಗಿರುವುದನ್ನು ಹೇಳಿಕೊಡುವುದಿದ್ದರೆ ಅದರಿಂದ ಋಣಾತ್ಮಕತೆ ಇಲ್ಲದ ಜಗತ್ತಿನ್ನು ಹೊಂದಿರುತ್ತೇವೆ ಎಂದು ಹೇಳಿದ್ದಾರೆ.