ಜಸ್ಟ್ ಮಿಸ್: ಸಾಕು ನಾಯಿಯನ್ನು ಕಾಪಾಡಲು ದೈತ್ಯ ಹೆಬ್ಬಾವಿನೊಂದಿಗೆ ಬಾಲಕರ ಕಾದಾಟ!

ತಮ್ಮ ಪ್ರೀತಿಯ ಸಾಕು ನಾಯಿಯನ್ನು ರಕ್ಷಿಸುವ ಸಲುವಾಗಿ ಬಾಲಕರು ದೈತ್ಯ ಹೆಬ್ಬಾವಿನ ಜೊತೆ ಕಾದಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ತಮ್ಮ ಪ್ರೀತಿಯ ಸಾಕು ನಾಯಿಯನ್ನು ರಕ್ಷಿಸುವ ಸಲುವಾಗಿ ಬಾಲಕರು ದೈತ್ಯ ಹೆಬ್ಬಾವಿನ ಜೊತೆ ಕಾದಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ. 
ದೈತ್ಯ ಹೆಬ್ಬಾವೊಂದು ಮಲಗಿದ್ದ ನಾಯಿಯನ್ನು ಸುತ್ತಿಕೊಂಡು ನುಂಗಲು ಮುಂದಾಗಿದೆ. ಇದನ್ನು ಗಮನಿಸಿದ ಕೆಲವು ಬಾಲಕರು ದೊಣ್ಣೆ ಕೋಲಿನಿಂದ ಹೆಬ್ಬಾವನ್ನು ಹೊಡೆದು ನಾಯಿಯನ್ನು ಕಾಪಾಡಿರುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದೆ. 
ಈ ಘಟನೆ ಯಾವಾಗ ಎಲ್ಲಿ ನಡೆಯಿತು ಎಂಬ ಕುರಿತು ಮಾಹಿತಿ ಇಲ್ಲ. ಆದರೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com