ಭಾರತಕ್ಕೆ'ಸ್ನೇಹ 'ದ ಆಪರ್ :ದೌರ್ಬಲ್ಯವೆಂದು ಪರಿಗಣಿಸಬಾರದು:ಇಮ್ರಾನ್ ಖಾನ್

ಭಾರತಕ್ಕೆ ಪಾಕಿಸ್ತಾನದಿಂದ ಸ್ನೇಹದ ಆಪರ್ ನ್ನು ದೌರ್ಬಲ್ಯವೆಂದು ಪರಿಗಣಿಸಬಾರದು ಎಂದು ಹೇಳಿರುವ ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ , ಶಾಂತಿ ಮಾತುಕತೆಗಳನ್ನು ನಡೆಸಲು ಭಾರತದ ನಾಯಕರು "ಸೊಕ್ಕನ್ನು" ಬಿಡಬೇಕು ಎಂದಿದ್ದಾರೆ.
ಇಮ್ರಾನ್ ಖಾನ್, ಪ್ರಧಾನಿ ಮೋದಿ
ಇಮ್ರಾನ್ ಖಾನ್, ಪ್ರಧಾನಿ ಮೋದಿ
Updated on: 

ಲಾಹೊರ್ : ಭಾರತಕ್ಕೆ ಪಾಕಿಸ್ತಾನದಿಂದ ಸ್ನೇಹದ ಆಪರ್ ನ್ನು ದೌರ್ಬಲ್ಯವೆಂದು ಪರಿಗಣಿಸಬಾರದು ಎಂದು  ಹೇಳಿರುವ ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ,  ಶಾಂತಿ ಮಾತುಕತೆಗಳನ್ನು ನಡೆಸಲು ಭಾರತದ ನಾಯಕರು  "ಸೊಕ್ಕನ್ನು" ಬಿಡಬೇಕು ಎಂದಿದ್ದಾರೆ.

ಭಯೋತ್ಪಾದನೆ ಹಾಗೂ ಕಾಶ್ಮೀರ  ಸಮಸ್ಯೆ  ಸೇರಿದಂತೆ ಪ್ರಮುಖ ವಿವಾದಗಳ ಬಗ್ಗೆ ಮಾತುಕತೆ ನಡೆಸಲು ಬಯಸುವುದಾಗಿ  ಇಮ್ರಾನ್ ಖಾನ್ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದರು.
ಆದಾಗ್ಯೂ, ಜಮ್ಮು-ಕಾಶ್ಮೀರದಲ್ಲಿ  ಮೂವರು ಪೊಲೀಸರ ಬರ್ಬರ ಹತ್ಯೆ ಹಾಗೂ ಕಾಶ್ಮೀರ ಉಗ್ರ  ಬರ್ಹನ್ ವಾನಿಯನ್ನು ವೈಭವೀಕರಿಸುವ" ಅಂಚೆ ಅಂಚೆಚೀಟಿಗಳ ಬಿಡುಗಡೆ ಕಾರಣದಿಂದಾಗಿ ಈ ಸಭೆಯನ್ನು ಹಿಂತೆಗೆದುಕೊಂಡಿರುವುದಾಗಿ ಭಾರತ ಶುಕ್ರವಾರ ಹೇಳಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com