ವಾಣಿಜ್ಯ

'ಐಕಾನಿಕ್ ಡ್ರಿಂಕ್ಸ್' ಮತ್ತೆ ಬರುತ್ತಾ? ಇದೇನಿದು Gold Spot ಜೊತೆಗೆ ಸಾಕ್ಷಿ ಧೋನಿ ಫೋಟೋ!

ವಾರಾಂತ್ಯದಲ್ಲಿ ಸಾಕ್ಷಿ ಧೋನಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಪೋಟೋದಲ್ಲಿ ಗೋಲ್ಡ್ ಸ್ಪಾಟ್ ಕ್ಯಾನ್‌ಗಳಿವೆ. ಇದು ವೈರಲ್ ಆಗಿದ್ದು, ಸಾಕ್ಷಿ ಮತ್ತೆ ಇದನ್ನು ಲಾಂಚ್ ಮಾಡಿದ್ದಾರೆ ಎಂಬ ಊಹಾಪೋಹ ಹರಿದಾಡುತ್ತಿದೆ.

'ಐಕಾನಿಕ್ ಡ್ರಿಂಕ್ಸ್' ಮತ್ತೆ ಬರುತ್ತಾ? ಇದೇನಿದು Gold Spot ಜೊತೆಗೆ ಸಾಕ್ಷಿ ಧೋನಿ ಫೋಟೋ!
Financial Standard ಗೆ ದೇಶಾದ್ಯಂತ ಶುಭಾಶಯಗಳ ಮಹಾಪೂರ; ಶಾಂತ, ಸ್ಪಷ್ಟ, ವಿಶ್ವಾಸಾರ್ಹ.. ಇದೇ ನಮ್ಮ ಗುರುತು...

Financial Standard ಗೆ ದೇಶಾದ್ಯಂತ ಶುಭಾಶಯಗಳ ಮಹಾಪೂರ; ಶಾಂತ, ಸ್ಪಷ್ಟ, ವಿಶ್ವಾಸಾರ್ಹ.. ಇದೇ ನಮ್ಮ ಗುರುತು...

‘'ಗಂಭೀರ ಪತ್ರಿಕೋದ್ಯಮ'ದ ಹೆಸರಿನಲ್ಲಿರುವ ಕ್ಲಿಷ್ಟಕರ ಪರಿಭಾಷೆಗಳ ನಡುವೆ ಮುಳುಗೇಳುವುದು ಆಯಾಸವನ್ನು ಉಂಟುಮಾಡಬಹುದು. ಶಾಂತ, ಸ್ಪಷ್ಟ ಮತ್ತು ವಿಶ್ವಾಸಾರ್ಹ... ಇಂತಹ ಸುದ್ದಿಗಳನ್ನೇ ಪಡೆಯಲು ನೀವು ಅರ್ಹರು. ನಾವು financialstandard.com. ಶಾಂತ, ಸ್ಪಷ್ಟ ಮತ್ತು ವಿಶ್ವಾಸಾರ್ಹಇದೇ ನಮ್ಮ ಗುರುತು...

ಚಿನ್ನದ ಬೆಲೆ ಭಾರೀ ಕುಸಿತ: ನವೆಂಬರ್ 25, ಡಿಸೆಂಬರ್ 4 ಮತ್ತು ಡಿಸೆಂಬರ್ 9 ಬೆಲೆ ನಿರ್ಧಾರಕ್ಕೆ ನಿರ್ಣಾಯಕ ಏಕೆ?

ಚಿನ್ನದ ಬೆಲೆ ಭಾರೀ ಕುಸಿತ: ನವೆಂಬರ್ 25, ಡಿಸೆಂಬರ್ 4 ಮತ್ತು ಡಿಸೆಂಬರ್ 9 ಬೆಲೆ ನಿರ್ಧಾರಕ್ಕೆ ನಿರ್ಣಾಯಕ ಏಕೆ?

ಚಿನ್ನದ ಮಾರುಕಟ್ಟೆ ವ್ಯಾಪಾರಿಗಳು ನವೆಂಬರ್ 25ರಂದು ಬಿಡುಗಡೆಯಾಗಲಿರುವ ಅಕ್ಟೋಬರ್ ತಿಂಗಳ ವೈಯಕ್ತಿಕ ಬಳಕೆ ವೆಚ್ಚ ಹಣದುಬ್ಬರ ವರದಿ, ಡಿಸೆಂಬರ್ 4ರಂದು ಪ್ರಕಟವಾಗಲಿರುವ ಅಮೆರಿಕದ ಉದ್ಯೋಗ ವರದಿ ಹಾಗೂ ಡಿಸೆಂಬರ್ 9ರಂದು ಪ್ರಕಟವಾಗಲಿರುವ ಫೆಡರಲ್ ರಿಸರ್ವ್‌ನ ಹಣಕಾಸು ನೀತಿ ನಿರ್ಧಾರವನ್ನು ಗಮನಿಸಲಿದ್ದಾರೆ.

Gold rate: ಭಾರಿ ಇಳಿಕೆ ನಂತರ ಮತ್ತೆ ಏರಿಕೆ; ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ದರ ಎಷ್ಟಿದೆ? ಬೆಳ್ಳಿ ಬೆಲೆಯಲ್ಲೂ ಬದಲಾವಣೆ, ಇಲ್ಲಿದೆ ಸಂಪೂರ್ಣ ಪಟ್ಟಿ!

Gold rate: ಭಾರಿ ಇಳಿಕೆ ನಂತರ ಮತ್ತೆ ಏರಿಕೆ; ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ದರ ಎಷ್ಟಿದೆ? ಬೆಳ್ಳಿ ಬೆಲೆಯಲ್ಲೂ ಬದಲಾವಣೆ, ಇಲ್ಲಿದೆ ಸಂಪೂರ್ಣ ಪಟ್ಟಿ!

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಯ ಹಾದಿಗೆ ಮರಳಿದ್ದು, ದೇಶೀಯ ಮಾರುಕಟ್ಟೆಯಲ್ಲೂ ಬೆಲೆಗಳಲ್ಲಿ ಏರಿಕೆ ದಾಖಲಾಗಿದೆ. ಭಾರತದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ₹1,30,460 ಹಾಗೂ 22 ಕ್ಯಾರೆಟ್ ಚಿನ್ನ..

TVS ಕುಟುಂಬದಲ್ಲಿ ಆಸ್ತಿ ವಿವಾದ ಸ್ಫೋಟ: ತಂದೆ ವೇಣು ಶ್ರೀನಿವಾಸ್​ಗೆ ಆಸ್ತಿಯಲ್ಲಿ ಸಮಾನ ಪಾಲು ಕೋರಿ ಪುತ್ರಿ ಲಕ್ಷ್ಮಿ ವೇಣು ನೋಟಿಸ್

TVS ಕುಟುಂಬದಲ್ಲಿ ಆಸ್ತಿ ವಿವಾದ ಸ್ಫೋಟ: ತಂದೆ ವೇಣು ಶ್ರೀನಿವಾಸ್​ಗೆ ಆಸ್ತಿಯಲ್ಲಿ ಸಮಾನ ಪಾಲು ಕೋರಿ ಪುತ್ರಿ ಲಕ್ಷ್ಮಿ ವೇಣು ನೋಟಿಸ್

ಟಿವಿಎಸ್ ಕುಟುಂಬದ ಆಸ್ತಿ ಹಂಚಿಕೆ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಟಿವಿಎಸ್ ಹೋಲ್ಡಿಂಗ್ಸ್ ಅಧ್ಯಕ್ಷ ವೇಣು ಶ್ರೀನಿವಾಸನ್ ಅವರ ಪುತ್ರಿ ಲಕ್ಷ್ಮಿ ವೇಣು ತಂದೆಯ ಅವಿಭಕ್ತ ಕುಟುಂಬದ ಆಸ್ತಿಯಲ್ಲಿ ಸಮಾನ ಪಾಲು ಕೋರಿ ಕಾನೂನುಬದ್ಧ ವಿಭಜನ ನೋಟಿಸ್ ನೀಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಗ್ಯಾರಂಟಿ ಸಂಸ್ಕೃತಿಯಿಂದ ರಾಜ್ಯಗಳ ಬೊಕ್ಕಸಕ್ಕೆ ಹೊಡೆತ! ಉಚಿತ ಯೋಜನೆಗಳಿಂದ ಕರ್ನಾಟಕ ಸೇರಿ 10 ರಾಜ್ಯಗಳಲ್ಲಿ ಆದಾಯ ಕೊರತೆ

ಗ್ಯಾರಂಟಿ ಸಂಸ್ಕೃತಿಯಿಂದ ರಾಜ್ಯಗಳ ಬೊಕ್ಕಸಕ್ಕೆ ಹೊಡೆತ! ಉಚಿತ ಯೋಜನೆಗಳಿಂದ ಕರ್ನಾಟಕ ಸೇರಿ 10 ರಾಜ್ಯಗಳಲ್ಲಿ ಆದಾಯ ಕೊರತೆ

ಪಿಆರ್‌ಎಸ್ ಸಂಸ್ಥೆಯ ಅಧ್ಯಯನದ ಪ್ರಕಾರ, 2026-27ರ ಆರ್ಥಿಕ ವರ್ಷದಲ್ಲಿ ವಿವಿಧ ರಾಜ್ಯ ಸರ್ಕಾರಗಳು ನೀಡುತ್ತಿರುವ ಉಚಿತ ಗ್ಯಾರಂಟಿ ಯೋಜನೆಗಳಿಗೆ ಬರೋಬ್ಬರಿ ₹4 ಲಕ್ಷ ಕೋಟಿ ವೆಚ್ಚವಾಗಲಿದ್ದು, ರಾಜ್ಯ ಸರ್ಕಾರಗಳ ಬೊಕ್ಕಸಕ್ಕೆ ಭಾರಿ ಹೊಡೆತ ಬಿದ್ದಿದೆ. ಆ ಕುರಿತ ವರದಿ ಇಲ್ಲಿದೆ:

West Asia Conflict: Diesel-ATF ರಫ್ತಿನ ಮೇಲಿನ Windfall ತೆರಿಗೆ ಹೆಚ್ಚಿಸಿದ ಕೇಂದ್ರ ಸರ್ಕಾರ, ಪೆಟ್ರೋಲ್‌ಗೆ ಶೂನ್ಯ ಸುಂಕ ಮುಂದುವರಿಕೆ..!

West Asia Conflict: Diesel-ATF ರಫ್ತಿನ ಮೇಲಿನ Windfall ತೆರಿಗೆ ಹೆಚ್ಚಿಸಿದ ಕೇಂದ್ರ ಸರ್ಕಾರ, ಪೆಟ್ರೋಲ್‌ಗೆ ಶೂನ್ಯ ಸುಂಕ ಮುಂದುವರಿಕೆ..!

ಪೆಟ್ರೋಲ್ ರಫ್ತಿನ ಮೇಲಿನ ತೆರಿಗೆಯಲ್ಲಿ ಯಾವುದೇ ಬದಲಾವಣೆ ಮಾಡದೆ, ಶೂನ್ಯ ದರವನ್ನೇ ಉಳಿಸಿಕೊಳ್ಳಲಾಗಿದೆ. ನವೆಂಬರ್ 16ರ ತಡರಾತ್ರಿ ಹೊರಡಿಸಿದ ಅಧಿಸೂಚನೆಯಲ್ಲಿ ಹಣಕಾಸು ಸಚಿವಾಲಯ ಈ ಬದಲಾವಣೆಗಳು ತಕ್ಷಣದಿಂದಲೇ ಜಾರಿಗೆ ಬರಲಿವೆ ಎಂದು ತಿಳಿಸಿದೆ.