ಮುಂಬೈ ಇಂಡಿಯನ್ಸ್ ತಂಡಕ್ಕೆ ನಾಯಕನಾಗಿ ರೋಹಿತ್ ಶರ್ಮಾ ಆಯ್ಕೆ; ಸೂರ್ಯಕುಮಾರ್ ಯಾದವ್ ಒಂದು ಸಾಲಿನ ಪೋಸ್ಟ್ ವೈರಲ್! ಹೇಳಿದ್ದೇನು?ರೋಹಿತ್ ನೇಮಕದ ಬೆನ್ನಲ್ಲೇ ನಾಯಕತ್ವದ ರೇಸ್ನಲ್ಲಿದ್ದ ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಮಾಡಿರುವ ಒಂದೇ ಸಾಲಿನ ಪೋಸ್ಟ್ ಇದೀಗ ಅಭಿಮಾನಿಗಳ ಗಮನ ಸೆಳೆದಿದೆ.
'ಎಲ್ರಿಗೂ ಆ ಧೈರ್ಯ ಬರಲ್ಲ'; ಮೊಹಮ್ಮದ್ ಸಿರಾಜ್ಗೆ ಮತ್ತೆ ಕೊಕ್, ಗಂಭೀರ್, ಗಿಲ್ ನಿರ್ಧಾರಕ್ಕೆ ವಾಸಿಂ ಜಾಫರ್ ಮೆಚ್ಚುಗೆ! 7 ವರ್ಷಗಳ ದಾಖಲೆ ಕೊನೆಗೂ ಅಂತ್ಯಮೊದಲ ಟೆಸ್ಟ್ ಪಂದ್ಯದಲ್ಲೂ ಸಿರಾಜ್ ಅವರಿಗೆ ಅವಕಾಶ ನೀಡದಿರುವುದು ಭಾರತದ ಗೆಲುವಿನ ಮೇಲೆ ಪರಿಣಾಮ ಬೀರಿದೆ ಎಂಬ ಅಭಿಪ್ರಾಯವನ್ನು ಹಲವು ಕ್ರಿಕೆಟ್ ವಿಶ್ಲೇಷಕರು ವ್ಯಕ್ತಪಡಿಸಿದ್ದರು.
ರೋಹಿತ್ ಶರ್ಮಾ ಮತ್ತೆ ಮುಂಬೈ ಇಂಡಿಯನ್ಸ್ ನಾಯಕನಾಗಿ ನೇಮಕ! 6ನೇ ಬಾರಿಗೆ ಪ್ರಶಸ್ತಿ ಗೆಲ್ತಾರಾ?ನೀತಾ, ಆಕಾಶ್ ಅಂಬಾನಿ ಹೇಳಿದ್ದೇನು?2027ರ ಮೆಗಾ ಹರಾಜಿಗೂ ಮುನ್ನ ರೋಹಿತ್ ಅವರನ್ನು ಮತ್ತೆ ನಾಯಕನಾಗಿ ಮುಂಬೈ ಇಂಡಿಯನ್ಸ್ ನೇಮಿಸಿದೆ. ಇದೇ ಅವರ ಕೊನೆಯ ಆವೃತ್ತಿಯಾಗುವ ಸಾಧ್ಯತೆಯಿದ್ದು, ಇದೊಂದು ತಾತ್ಕಾಲಿಕ ವ್ಯವಸ್ಥೆ ಎನ್ನಲಾಗುತ್ತಿದೆ.
ಕಣ್ಣೀರನ್ನು ಸನ್ಗ್ಲಾಸ್ನಿಂದ ಮರೆಮಾಡಿದ್ರಾ ಸಿರಾಜ್? 'ಆ ನೋವು ಯಾರಿಗೂ ಅರ್ಥ ಆಗಲ್ಲ': ಮಾಜಿ ಕ್ರಿಕೆಟಿಗ ಕಾರ್ತಿಕ್ಭಾರತೀಯ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರನ್ನು ಎರಡನೇ ಟೆಸ್ಟ್ಗೆ ಭಾರತದ ಆಡುವ ಹನ್ನೊಂದರಿಂದ ಕೈಬಿಡಲಾಗಿದೆ. ಆರು ವರ್ಷಗಳಲ್ಲಿ ಸಿರಾಜ್ ವಿದೇಶಿ ಸರಣಿಯಲ್ಲಿ ಒಂದೇ ಒಂದು ಪಂದ್ಯವನ್ನು ಆಡದೆ ತವರಿಗೆ ಮರಳುತ್ತಿರುವುದು ಇದೇ ಮೊದಲು.
ಟೀಮ್ ಇಂಡಿಯಾಗೆ ಕಂಬ್ಯಾಕ್, ಟೆಸ್ಟ್ ಕ್ರಿಕೆಟ್ ಗೆ ವಿದಾಯದ ಬಗ್ಗೆ ಮೌನ ಮುರಿದ ಮೊಹಮ್ಮದ್ ಶಮಿ!ಶಮಿ ಕೊನೆಯದಾಗಿ 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಅಂದಿನಿಂದ ದೇಶೀಯ ಕ್ರಿಕೆಟ್ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದರೂ, ಅವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೆ ಅವಕಾಶ ಸಿಕ್ಕಿಲ್ಲ.
IPL 2027: ಸೆಹ್ವಾಗ್ ಪುತ್ರನಿಗೆ ಐಪಿಎಲ್ನಲ್ಲಿ ಭಾರಿ ಡಿಮ್ಯಾಂಡ್; ಕೊಹ್ಲಿ ಜೊತೆ ಆರ್ಸಿಬಿ ಪರ ಆಡುವ ಆಸೆ ಬಿಚ್ಚಿಟ್ಟ ಆರ್ಯವೀರ್!ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರ ಪುತ್ರ ಆರ್ಯವೀರ್ ಸೆಹ್ವಾಗ್, ಐಪಿಎಲ್ 2027ರ ಮಿನಿ ಹರಾಜಿಗೆ ₹30 ಲಕ್ಷ ಮೂಲ ಬೆಲೆಯೊಂದಿಗೆ ಹೆಸರು ನೋಂದಾಯಿಸಿಕೊಂಡಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಪರ ಆಡುವ ಆಸೆ ವ್ಯಕ್ತಪಡಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ದೇಸಿ ಕ್ರಿಕೆಟ್`ನಲ್ಲಿ ಸೆಹ್ವಾಗ್`ರ ಮತ್ತೋರ್ವ ಪುತ್ರನ ಅಬ್ಬರ; 7 ವಿಕೆಟ್ ಕಬಳಿಸಿ ಮಿಂಚಿದ ವೇದಾಂತ್!ಅಫ್ಘಾನಿಸ್ತಾನ U19 ವಿರುದ್ಧದ ಸೆಮಿಫೈನಲ್ ಮತ್ತು ಪಾಕಿಸ್ತಾನ U19 ವಿರುದ್ಧದ ಫೈನಲ್ ಎರಡೂ ಪಂದ್ಯಗಳಲ್ಲಿ ಅರ್ಧಶತಕದ ಗಡಿ ದಾಟಿದ್ದರು. ಆ ಮೂಲಕ ಐದು ವರ್ಷಗಳ ಬಳಿಕ ಭಾರತ U19 ತಂಡ ಟೂರ್ನಿ ಗೆಲ್ಲುವಲ್ಲಿ ಮಹತ್ವ..
149 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲು; ಒಂದೇ ಪಂದ್ಯದಲ್ಲಿ ಶತಕ, 7 ವಿಕೆಟ್; ಅಪರೂಪದ ದಾಖಲೆ ಬರೆದ ದಕ್ಷಿಣ ಆಫ್ರಿಕಾ ಆಟಗಾರ!ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ನಲ್ಲಿ ಶತಕ ಸಿಡಿಸಿದ ವಿಯಾನ್ ಮಲ್ಡರ್, ಬಳಿಕ ಬೌಲಿಂಗ್ನಲ್ಲಿ ಕೇವಲ 31 ರನ್ ನೀಡಿ ಏಳು ವಿಕೆಟ್ ಕಬಳಿಸಿ ತಂಡದ ಭರ್ಜರಿ ಗೆಲುವಿನಲ್ಲಿ ಪ್ರಮುಖ ಪಾತ್ರ..
ಇನ್ನೂ ಪಾದಾರ್ಪಣೆಯೇ ಆಗಿಲ್ಲ ಆಗಲೇ Brian Lara ದಾಖಲೆಗೆ ವೈಭವ್ ಸೂರ್ಯವಂಶಿ ಕುತ್ತು! ಮೊದಲ ಪಂದ್ಯದಲ್ಲೇ ರೆಕಾರ್ಡ್ ಬ್ರೇಕ್?'ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್'ನ ಸೆಮಿಫೈನಲ್ಗೆ ಮುನ್ನ, 'ಎಕ್ಸ್' (X) ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ ಪೀಟರ್ಸನ್, ಈ 15 ವರ್ಷದ ಆಟಗಾರ ಮುಂದಿನ 5 ವರ್ಷಗಳಲ್ಲಿ ಆ ದಾಖಲೆಯನ್ನು ಮುರಿಯಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
India vs New Zealand Test : ಕುಲದೀಪ್ ಯಾದವ್ರನ್ನು ಕೈಬಿಟ್ಟ ಭಾರತದ ನಿರ್ಧಾರ ಸರಿಯಾಗಿತ್ತು; ನ್ಯೂಜಿಲೆಂಡ್ ತಾರೆ ಇಶ್ ಸೋಧಿ!'ಟೆಸ್ಟ್ ಕ್ರಿಕೆಟ್ನಲ್ಲಿ ಬ್ಯಾಟಿಂಗ್ನಲ್ಲಿ ಸರಾಸರಿ 40 ಅಥವಾ ಅದಕ್ಕಿಂತ ಹೆಚ್ಚಿನ ರನ್ ಗಳಿಸುವ ವಾಷಿಂಗ್ಟನ್ ಸುಂದರ್ ಮತ್ತು ರವೀಂದ್ರ ಜಡೇಜಾ ಅವರಂತಹ ಆಟಗಾರರೊಂದಿಗೆ ಕುಲದೀಪ್ ಅಂತಹ ಪರಿಸ್ಥಿತಿಗಳಲ್ಲಿ ಸ್ಪರ್ಧಿಸುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ' ಎಂದರು.
'300 ರನ್ಗಳ ವಿಶ್ವದಾಖಲೆ ಖಚಿತ': ವೈಭವ್ ಸೂರ್ಯವಂಶಿ ಬಗ್ಗೆ ಸ್ಫೋಟಕ ಭವಿಷ್ಯ ನುಡಿದ ಕ್ರಿಸ್ ಗೇಲ್!ಕೇವಲ 53 ಎಸೆತಗಳಲ್ಲಿ 204 ರನ್ ಗಳಿಸಿದ ವೈಭವ್ ಸೂರ್ಯವಂಶಿ ಅವರ ಅಮೋಘ ಬ್ಯಾಟಿಂಗ್ ನೋಡಿ ವೆಸ್ಟ್ ಇಂಡೀಸ್ ಕ್ರಿಕೆಟ್ ದಿಗ್ಗಜ ಕ್ರಿಸ್ ಗೇಲ್ ಬೆರಗಾಗಿದ್ದಾರೆ.
ಮುಂಬೈ: RCB ಆಟಗಾರ ಕೃನಾಲ್ ಪಾಂಡ್ಯ ಮೇಲೆ ಶೂ ಎಸೆತ! Videoಕೃನಾಲ್ ಪಾಂಡ್ಯ ಮೈದಾನದ ಬೌಂಡರಿ ಗೆರೆಯ ಗ್ಯಾಲರಿ ಬಳಿ ಜಮಾಯಿಸಿದ್ದ ಅಭಿಮಾನಿಗಳತ್ತ ನಡೆದುಕೊಂಡು ಹೋಗುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ.
India vs New Zealand, 2nd Test: ಆಡುವ ಹನ್ನೊಂದರ ಬಳಗದಲ್ಲಿ ದೊಡ್ಡ ಬದಲಾವಣೆ? ಸುಳಿವು ನೀಡಿದ ಭಾರತದ ಕೋಚ್!'ಗುರ್ನೂರ್ ತಂಡಕ್ಕೆ ಸೇರ್ಪಡೆಗೊಳ್ಳಲು ಸಜ್ಜಾಗಿದ್ದಾರೆ. ಅವರು ಎಲ್ಲವನ್ನೂ ಸರಿಯಾಗಿಯೇ ಮಾಡುತ್ತಿದ್ದಾರೆ. ಆದರೆ, ಆಟಗಾರನ ಆಯ್ಕೆ ಎಂಬುದು ನಿಯಂತ್ರಣದಲ್ಲಿರುವ ವಿಷಯವಲ್ಲ. ಅವಕಾಶ ಸಿಕ್ಕಾಗ ತಾವು ಸಂಪೂರ್ಣ ಸಿದ್ಧರಾಗಿರುವುದನ್ನು ಅವರು ಖಚಿತಪಡಿಸಿಕೊಳ್ಳಬೇಕು' ಎಂದರು.
'ದಾಖಲೆಗಳನ್ನು ಮುರಿಯುವ ಬ್ಯಾಟಿಂಗ್ಗೆ Nvidia AI ಚಿಪ್ಗಳೇ ಕಾರಣ': ವೈಭವ್ ಸೂರ್ಯವಂಶಿಯನ್ನು ಮೆಚ್ಚಿ ಐಸ್ಲ್ಯಾಂಡ್ ಕ್ರಿಕೆಟ್ ಪೋಸ್ಟ್!15 ವರ್ಷದ ಸೂರ್ಯವಂಶಿ, ಯುಎಇ ಎ ವಿರುದ್ಧದ ಗೆಲ್ಲಲೇಬೇಕಾದ ಪಂದ್ಯದಲ್ಲಿ 52 ಎಸೆತಗಳಲ್ಲಿ ದ್ವಿಶತಕ ಬಾರಿಸಿ, ಲಿಸ್ಟ್ ಎ ನಲ್ಲಿ ಅತಿ ವೇಗದ ದ್ವಿಶತಕ ಬಾರಿಸಿ ಭಾರತವನ್ನು ಸೆಮಿಫೈನಲ್ಗೆ ಕೊಂಡೊಯ್ದರು.
ಕ್ರೈಸ್ಟ್ಚರ್ಚ್ನ ಸ್ಥಳೀಯ ಪಂದ್ಯದಲ್ಲಿ 21 ಎಸೆತಗಳಲ್ಲಿ 54 ರನ್ ಸಿಡಿಸಿದ ರಿಷಭ್ ಪಂತ್, Video ವೈರಲ್!'ಹ್ಯಾಗ್ಲಿ ಪಾರ್ಕ್'ನಲ್ಲಿ ನಡೆದ 'ಲಾಸ್ಟ್ ಮ್ಯಾನ್ ಸ್ಟ್ಯಾಂಡ್ಸ್' ಪಂದ್ಯದಲ್ಲಿ 'ಓಪನ್ ಹೌಸ್ ಸ್ವಿಂಗರ್ಸ್' (Open House Swingers) ತಂಡದ ಪರವಾಗಿ 'ದಿ ಚೋಸನ್ ಒನ್ಸ್' (The Chosen Ones) ವಿರುದ್ಧ ಪಂತ್ ಆಡಿದರು.
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!