SAFF ಚಾಂಪಿಯನ್ ಭಾರತೀಯ ತಂಡಕ್ಕೆ ಪಾಕ್ ಆಟಗಾರರಿಂದ 'ಗಾರ್ಡ್ ಆಫ್ ಹಾನರ್'; ಬಾಟಲ್ ಎಸೆದು ಪ್ರೇಕ್ಷಕರಿಂದ ವಿಕೃತಿ, Video
ದಕ್ಷಿಣ ಏಷ್ಯಾ ಫುಟ್ಬಾಲ್ ಫೆಡರೇಶನ್ ಆಯೋಜಿಸಿದ್ದ SAFF ಕಪ್ 2026 ರ ಚಾಂಪಿಯನ್ ಆಗಿ ಭಾರತ ಹೊರಹೊಮ್ಮಿದೆ. ಭಾರತೀಯ ಫುಟ್ಬಾಲ್ ತಂಡವು ಫೈನಲ್ನಲ್ಲಿ ಪಾಕಿಸ್ತಾನವನ್ನು 2-1 ಗೋಲುಗಳಿಂದ ಸೋಲಿಸಿದೆ.


