Advertisement
ಕನ್ನಡಪ್ರಭ >> ವಿಷಯ

Priyanka Chopra

ಪ್ರಿಯಾಂಕ ಚೋಪ್ರಾ-ನಿಕ್

ಪ್ರಿಯಾಂಕ ಚೋಪ್ರಾ-ನಿಕ್ ವಿವಾಹ ಫೋಟೊ ಹಕ್ಕು 2.5 ಮಿಲಿಯನ್ ಡಾಲರ್ ಗೆ ಮಾರಾಟ?  Nov 11, 2018

ಪ್ರಿಯಾಂಕಾ ಚೋಪ್ರಾ-ನಿಕ್ ಜೋನಾಸ್ ವಿವಾಹ ಡಿ.2 ರಂದು ಜೋಧ್ ಪುರದಲ್ಲಿ ನಡೆಯಲಿದ್ದು, ಬಾಲಿವುಡ್ -ಹಾಲಿವುಡ್ ತಾರೆಯರ ಅದ್ಧೂರಿ ವಿವಾಹದ ಫೋಟೊಗಳಿಗೆ ಅತಿ ಹೆಚ್ಚು ಬೇಡಿಕೆ ಬಂದಿದೆ.

Priyanka Chopra, Nick Jonas

ಪ್ರಿಯಾಂಕಾ-ನಿಖ್ ಸಪ್ತಪದಿಯತ್ತ ಮತ್ತೊಂದು ಹೆಜ್ಜೆ: ಮ್ಯಾರೆಜ್ ಲೈಸೆನ್ಸ್'ಗೆ ಅರ್ಜಿ ಸಲ್ಲಿಸಿದ ಜೋಡಿ  Nov 09, 2018

ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ಧರಾಗಿ ನಿಂತಿರುವ ಬಿಟೌನ್'ನ ಹಾಟ್ ಜೋಡಿಗಳಾದ ಪ್ರಿಯಾಂಕಾ ಚೋಪ್ರಾ ಹಾಗೂ ನಿಖ್ ಜೋನಸ್ ಮತ್ತೊಂದು ಹೆಜ್ಜೆ ಮುಂದಿಟ್ಟುದ್ದು, ಮ್ಯಾರೆಜ್ ಲೈಸೆನ್ಸ್ ಗಾಗಿ ಅಮೆರಿಕಾದಲ್ಲಿ ಅರ್ಜಿ ಸಲ್ಲಿಸಿವೆ...

Priyanka Chopra

ವಧುವಿನ ರೂಪದಲ್ಲಿ ಕುಣಿದು ಕುಪ್ಪಳಿಸಿದ ಪ್ರಿಯಾಂಕಾ ಚೋಪ್ರಾ !  Oct 30, 2018

ಹೊಸ ಜೀವನಕ್ಕೆ ಅಣಿಯಾಗುತ್ತಿರುವ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ , ಇತ್ತೀಚಿಗೆ ತನ್ನ ತಾಯಿ ಹಾಗೂ ಗೆಳೆತಿಯರೊಂದಿಗೆ ನ್ಯೂಯಾರ್ಕ್ ನಲ್ಲಿ ಕುಣಿದು ಕುಪ್ಪಳಿಸಿದ್ದಾರೆ.

Priyanka Chopra

ವಿವಾಹ-ಪೂರ್ವ ಆಚರಣೆಯಲ್ಲಿ ಪ್ರಿಯಾಂಕಾ ಚೋಪ್ರಾ ಬ್ಯುಸಿ  Oct 29, 2018

ಪಾಪ್ ಗಾಯಕ ನಿಖ್ ಜೋನಸ್ ಜೊತೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮದುವೆ ತಯಾರಿ ...

Priyanka Chopra and Nick Jonas

ಪ್ರಿಯಾಂಕಾ-ನಿಖ್ ಜೋನಾಸ್ ಮದುವೆ ದಿನಾಂಕ ಫಿಕ್ಸ್!  Oct 17, 2018

ಬಾಲಿವುಡ್ ಹಾಗೂ ಹಾಲಿವುಡ್ ನಲ್ಲಿ ಖ್ಯಾತಿ ಗಳಿಸಿರುವ ನಟಿ ಪ್ರಿಯಾಂಕಾ ಹಾಗೂ ಹಾಲಿವುಡ್ ಸಿಂಗರ್ ನಿಖ್ ಜೋನಸ್ ಮದುವೆ ದಿನಾಂಕ ಫಿಕ್ಸ್ ಆಗಿದೆ...

Priyanka Chopra and Nick Jonas eyeing a November wedding?

ನವೆಂಬರ್ ತಿಂಗಳಲ್ಲಿ ಜೋಧ್ ಪುರದಲ್ಲಿ ಪ್ರಿಯಾಂಕಾ ಚೋಪ್ರಾ ಮದುವೆ?  Oct 07, 2018

ಈಗಾಗಲೇ ಅಮೆರಿಕಾದ ಸಿಂಗರ್ ನಿಕ್ ಜೋನಾಸ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿರುವ ಬಾಲಿವುಡ್ ನಟಿ....

Parineeti Chopra-Priyanka Chopra

ಪ್ರಿಯಾಂಕಾ ಚೋಪ್ರಾ ಮಾತು ಕೇಳಿ ಪರಿಣಿತಿ ಮಧ್ಯರಾತ್ರಿ ಬಿಕ್ಕಿ ಬಿಕ್ಕಿ ಅತ್ತಿದ್ದೇಕೆ?  Oct 06, 2018

ಅಂತಾರಾಷ್ಟ್ರೀಯ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಪರಿಣೀತಿ ಚೋಪ್ರಾ ಅಕ್ಕ-ತಂಗಿಯರೆಂಬುದು ಎಲ್ಲರಿಗೂ ತಿಳಿದ ವಿಚಾರವೇ. ಆದರೆ ಅಕ್ಕನ ಮಾತು ಕೇಳಿ ಪರಿಣಿತಿ ಬಿಕ್ಕಿ ಬಿಕ್ಕಿ ಅತ್ತಿದ್ದರಂತೆ...

Priyanka Chopra-Nick Jonas

ಬರ್ತ್ ಡೇ ಬಾಯ್ ನಿಕ್‌ಗೆ ಸಾರ್ವಜನಿಕವಾಗಿ ಮುತ್ತಿಟ್ಟ ಪ್ರಿಯಾಂಕಾ ಚೋಪ್ರಾ, ಫೋಟೋ ವೈರಲ್!  Sep 18, 2018

ಅಮೆರಿಕ ಗಾಯಕ ನಿಕ್ ಜೋನಾಸ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ನಟಿ ಪ್ರಿಯಾಂಕಾ ಚೋಪ್ರಾ ಇದೀಗ ಮೊದಲ ಬಾರಿಗೆ ಸಾರ್ವಜನಿಕವಾಗಿ ನಿಕ್ ಗೆ ಚುಂಬಿಸುವ ಮೂಲಕ ಸುದ್ದಿಯಾಗಿದ್ದಾರೆ...

Priyanka Chopra-Salman Khan

ಚಾನ್ಸ್ ಕೊಡಿ ಅಂತಾ 1000 ಬಾರಿ ಕರೆ ಮಾಡಿ ಅಂಗಲಾಚಿ ಬೇಡಿ, ಕೊನೆಗೆ ಪಿಗ್ಗಿ ಕೈಕೊಟ್ಟಿದ್ದೇಕೊ ಗೊತ್ತಿಲ್ಲ: ಸಲ್ಮಾನ್ ಖಾನ್  Sep 09, 2018

ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ಭರತ್ ಚಿತ್ರದಿಂದ ನಟಿ ಪ್ರಿಯಾಂಕಾ ಚೋಪ್ರಾ ಹೊರಬಂದಿದ್ದು ತಿಳಿದ ವಿಚಾರವೇ. ಚಾನ್ಸ್ ಕೊಡಿ ಅಂತಾ 1000 ಬಾರಿ ಕರೆ ಮಾಡಿ...

Priyanka Chopra-Nick Jonas

ಪ್ರಿಯಾಂಕಾ ಮದುವೆಗೂ ಮುನ್ನವೇ ಭಾವಿ ಮಾವ ನಿಕ್ ತಂದೆ ದಿವಾಳಿ!  Sep 03, 2018

ಬಾಲಿವುಡ್ ಮತ್ತು ಹಾಲಿವುಡ್ ನಲ್ಲಿ ಮಿಂಚು ಹರಿಸುತ್ತಿರುವ ಪ್ರಿಯಾಂಕಾ ಚೋಪ್ರಾ ಅವರು ಶೀಘ್ರದಲ್ಲೇ ಅಮೆರಿಕ ಮೂಲದ ತಮ್ಮ ಗೆಳೆಯ ನಿಕ್ ಜೋನಾಸ್ ಅವರನ್ನು...

Page 1 of 1 (Total: 10 Records)

    

GoTo... Page


Advertisement
Advertisement