ಪ್ರತಿಯೊಂದು ಗ್ರಹಗಳು ತಮ್ಮದೇ ವೇಗ ಪಡೆದಿರುತ್ತದೆ. ಕೆಲವು ಗ್ರಹ ಹೆಚ್ಚಿನ ವೇಗದಲ್ಲಿ ಸುತ್ತಿದ್ದರೆ ಮತ್ತೆ ಕೆಲವದ್ದು ನಿಧಾನ ಗತಿಯ ಚಲನೆ. ನವಗ್ರಹಗಳಲ್ಲಿ ಶನಿಗೆ 1 ಡಿಗ್ರಿ ಸುತ್ತಲು 1 ತಿಂಗಳು ಬೇಕು. ಹೀಗಾಗಿಯೇ ಅದು 'ಮಂದ ಗ್ರಹ' ಅಂತ ಖ್ಯಾತಿ. 1 ಡಿಗ್ರಿ ಸುತ್ತಲು ನವಗ್ರಹಗಳಿಗೆ ಬೇಕಾಗುವ ಅವಧಿ ಹೀಗಿದೆ... ಸೂರ್ಯ, ಬುಧ, ಮತ್ತು ಶುಕ್ರಗ್ರಹಗಳಿಗೆ 1 ದಿನ ಬೇಕು. ಕುಜನಿಗೆ 36 ಗಂಟೆ ಸಾಕು. ಚಂದ್ರನಿಗೆ 1 ಗಂಟೆ 48 ನಿಮಿಷ. ಗುರುವಿಗೆ 12 ದಿನ. ಶನಿಗೆ 1 ತಿಂಗಳು. ರಾಹು ಮತ್ತು ಕೇತುಗಳಿಗೆ 18 ದಿನ ಬೇಕು.