7ರಲ್ಲಿ ಒಂದಾಗಿದೆ ನಮ್ಮ ಧರ್ಮ
ಕೆಲವರು 7ರ ಅಂಕಿಯನ್ನು ಕೆಟ್ಟದೆಂದು ಹೇಳಿದರೆ, ಭಾರತೀಯರಿಗೆ ಇದೇನೂ ಕೆಟ್ಟದಲ್ಲ. ಏಕೆಂದರೆ ಭಾರತೀಯ ಇತಿಹಾಸ ಹಲವು ಏಳುಗಳಲ್ಲಿ ಏಳ್ಗೆ ಸಾಧಿಸಿದೆ. ಅಂತಹ ಏಳುಗಳೇನು ಎಂಬದರ ಬಗ್ಗೆ ಒಂದು ನೋಟ...
ಸಪ್ತದ್ವೀಪ: ಜಂಬು, ಪ್ಲಕ್ಷ, ಶುಕ, ಕ್ರೌಂಚ, ಶಾಕ, ಶಾಲ್ಮಲಿ, ಪುಷ್ಕರ.
ಸಪ್ತ ಪರ್ವತ: ಹಿಮವತ್ಪರ್ವತ, ನಿಷಧ, ವಿಂಧ್ಯಮಾಲ್ಯ, ಪಾರಿಯಾ, ತ್ರಕ, ಗಂಧಮಾದನ, ಹೇಮಕೂಟ.
ಸಪ್ತ ಮೇಲಣ ಲೋಕ: ಭೂಲೋಕ, ಭುವಲೋಕ, ಸುವಲೋಕ, ಮಹೋಲೋಕ, ಜನೋಲೋಕ, ತಪೋ ಲೋಕ, ಸತ್ಯಲೋಕ.
ಸಪ್ತ ಕೆಳಲೋಕ: ಅತಳ, ವಿತಳ, ಸುತಳ, ರಸಾತಳ, ತಳಾತಳ, ಪಾತಾಳ, ನರಕ.
ಸಪ್ತ ಸಮುದ್ರ: ಲವಣ, ಇಕ್ಷು, ಸುರಾ, ಸರ್ಪಿ, (ತುಪ್ಪ) ದಧಿ, ಕ್ಷೀರ, ಅಮೃತ.
ಸಪ್ತ ನದಿಗಳು: ಗಂಗಾ, ಯಮುನಾ, ಗೋದಾವರಿ, ಸರಸ್ವತಿ, ನರ್ಮದ, ಸಿಂಧೂ, ಕಾವೇರಿ.
ಸಪ್ತ ಭೂಮಿಕೆ: ಸುಖೇಚ್ಛೆ, ಆತ್ಮವಿಚಾರ, ನಿಸ್ಸಂಗ, ವಾಸನಾವಿಷಯ, ಆನಂದನಿ, ತುರ್ಯ, ತುರ್ಯಾತೀತ.
ಸಪ್ತಾವಸ್ಥೆ: ಜಾಗ್ರತ್, ಸ್ವಪ್ನ, ಸುಷುಪ್ತಿ, ತುರ್ಯ, ತುರ್ಯಾತೀತ. ಮರಣ.
ಸಪ್ತಧಾತು: ರಕ್ತ, ಮಾಂಸ, ಮೇಧಸ್ಸು, ಮಜ್ಜೆ, ವೀರ್ಯ, ಆಸ್ತಿ, ರಸ.
ಸಪ್ತ ವ್ಯಸನ: ತನು, ಪತ್ನಿ, ಪುತ್ರ, ಐಶ್ವರ್ಯ, ಅಧಿಕಾರ, ಆರೋಗ್ಯ, ಅಜ್ಞಾನ.
ಸಪ್ತವರ್ಣ: ನೇರಳೆ, ಬೂದು, ನೀಲ, ಹಸಿರು, ಕಿತ್ತಳೆ, ಹಳದಿ, ಕೆಂಪು (ಗಐಇಎಕಘಖ).
ಸಪ್ತಸ್ವರ: ಸ, ರಿ, ಗ, ಮ, ಪ, ದ, ನಿ,
ಸಪ್ತಋಷಿ: ಅತ್ರಿ, ವಸಿಷ್ಟ, ಗೌತಮ, ಅಂಗೀರ, ಗರ್ಗ, ವಿಶ್ವಾಮಿತ್ರ, ಜಮದಗ್ನಿ.
ಸಪ್ತಲೋಹ: ಬಂಗಾರ, ಬೆಳ್ಳಿ, ತಾಮ್ರ, ಹಿತ್ತಾಳೆ, ಕಂಚು, ಸೀಸ, ತವರ.
-ವಿ. ಕೇಶವಮೂರ್ತಿ