ಸುಮ್ಕೆ ತಿಳ್ಕಂಡಿರಿ!
ವೇಗ ಅಂದರೆ ಫೆರಾರಿ ಕಾರು. ರೇಸ್ಗಳಲ್ಲಿ ಫೆರಾರಿ ಎಲ್ಲರಿಗಿಂತ ಮುಂದು. ಆದರೆ ತಯಾರಿಕೆಯಲ್ಲಿ ಬಹುಶಃ ಎಲ್ಲರಿಗಿಂತ ಹಿಂದೆ! ಯಾಕೆಂದರೆ ಪ್ರತಿ ದಿನಕ್ಕೆ ಉತ್ಪಾದನೆಯಾಗುವ ಫೆರಾರಿ ಕಾರುಗಳ ಸಂಖ್ಯೆ ಕೇವಲ 14!
ವೇಗ ಅಂದರೆ ಫೆರಾರಿ ಕಾರು. ರೇಸ್ಗಳಲ್ಲಿ ಫೆರಾರಿ ಎಲ್ಲರಿಗಿಂತ ಮುಂದು. ಆದರೆ ತಯಾರಿಕೆಯಲ್ಲಿ ಬಹುಶಃ ಎಲ್ಲರಿಗಿಂತ ಹಿಂದೆ! ಯಾಕೆಂದರೆ ಪ್ರತಿ ದಿನಕ್ಕೆ ಉತ್ಪಾದನೆಯಾಗುವ ಫೆರಾರಿ ಕಾರುಗಳ ಸಂಖ್ಯೆ ಕೇವಲ 14!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.