ಒರಿಸ್ಸಾದ ಬೆಳವಣಿಗೆ
ಕಾರು, ಜೀಪು ಹಾಗೂ ವ್ಯಾನುಗಳ ಮಾರಾಟದಲ್ಲಿ ಯಾವ ರಾಜ್ಯ ಮುಂದಿರಬಹುದು ಊಹಿಸಿ? ಮುಂದುವರಿದ ರಾಜ್ಯಗಳ ಹೆಸರು ನಿಮ್ಮ ತಲೆಯಲ್ಲಿ ಬಂದಿದ್ದರೆ, ಊಹೂಂ. ಅದು ಒರಿಸ್ಸಾ. ಅದು ಹತ್ತು ವರ್ಷಗಳಲ್ಲಿ 293 ಶೇಕಡಾ ಬೆಳವಣಿಗೆ ತೋರಿಸಿದೆಯಂತೆ! ಅತ್ಯಂತ ಹಿಂದಿರುವುದು ಪಶ್ಚಿಮ ಬಂಗಾಳ. ಹಿಮಾಚಲ ಪ್ರದೇಶ ಮತ್ತು ಹರ್ಯಾಣಗಳು ಒರಿಸ್ಸಾದ ನಂತರದ ಸ್ಥಾನದಲ್ಲಿವೆ. ಈ ಲೆಕ್ಕಾಚಾರಗಳನ್ನು ನೀಡಿರುವುದು ಅಸೋಚಾಮ್.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.