ಜಿಎಂ ಮುಖಭಂಗ
ಜನರಲ್ ಮೋಟಾರ್ಸ್, ಅಮೆರಿಕದ ಬೃಹತ್ ಅಟೋಮೊಬೈಲ್ ತಯಾರಿಕೆ ಕಂಪನಿ. ಅದು ಇತ್ತೀಚೆಗೆ ತಾನು ತಯಾರಿಸಿ ಮಾರುಕಟ್ಟೆಗೆ ಬಿಟ್ಟ 3.4 ಲಕ್ಷ ಶೆವರ್ಲೆ ಕ್ರೂಝ್ ಕಾರುಗಳನ್ನು ವಾಪಸು ಪಡೆದುಕೊಂಡಿತು. ಕಾರಣವೇನು ಗೊತ್ತೆ? ಬ್ರೇಕ್ನಲ್ಲಿ ಸಮಸ್ಯೆ ಕಂಡುಬಂದದ್ದು. ಬಡಪೆಟ್ಟಿಗೆ ಹಾಗೆಲ್ಲ ಮಾಡುವ ಕಂಪನಿಯಲ್ಲ ಅದು. ಬ್ರೇಕ್ನ ಸಮಸ್ಯೆ ಸೀರಿಯಸ್ ಆದ್ದರಿಂದ, ಮಾರಣಾಂತಿಕವಾಗಬಲ್ಲುದಾಗಿದ್ದರಿಂದ ಹಾಗೆ ಮಾಡಿದೆ. ನಷ್ಟವಾದರೂ ಚಿಂತೆಯಿಲ್ಲ, ಹೆಸರು ಹಾಳಾಗಬಾರದೆಂಬ ಕಾಳಜಿ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.