ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಾಹನ

ಬೆಂಝ್ ಜಿಎಲ್‌ಎ ಎಸ್‌ಯುವಿ

Mainashree
Updated On : 21 Aug 2013, 12:47 pm

ಮರ್ಸಿಡೆಸ್ ಬೆಂಝ್ ಕಂಪನಿಯ ಜಿಎಲ್‌ಎ ಎಸ್‌ಯುವಿಯ ಚಿತ್ರಗಳು ಹೊರಬಿದ್ದಿವೆ. ವಿಶೇಷ ಎಂದರೆ ಇದು ಮೊದಲ ನೋಟಕ್ಕೆ ಸ್ಪೋರ್ಟ್ಸ್ ಯುಟಿಲಿಟಿ ವಾಹನ ಎಂಬುದು ಗೊತ್ತಾಗುವಂತೆಯೇ ಇಲ್ಲ. ಮಾಮೂಲಿ ಕಾರಿನಂತೆಯೇ ಇದೆ. ಆದರೆ ಸಾಮಾನ್ಯ ಕಾರುಗಳಿಗಿಂತ ಕೊಂಚ ಉದ್ದ, ಸಪುರ ಹಾಗೂ ತಗ್ಗಾಗಿದೆ. ಓಡಿಸುವ ಅನುಭವ ಮಾತ್ರ ಇತರ ಎಸ್‌ಯುವಿಗಳಿಗಿಂತ ಘನವಾಗಿರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments