ಯುಟಿಲಿಟಿ ಸೇಲ್ ಡೌನ್
ದೇಶದೊಳಗೆ ಕಾರುಗಳ ಮಾರಾಟ ಸಂಖ್ಯೆ ಜುಲೈಯಲ್ಲಿ ಶೇ. 7.4ರಷ್ಟು ಇಳಿಮುಖವಾಗಿತ್ತು. ಅಷ್ಟಕ್ಕೇ ಇಂಡಸ್ಟ್ರಿಯ ಮಂದಿ ಬೊಮ್ಮಡ ಬಜಾಯಿಸಿಕೊಂಡಿದ್ದರು. ಅದಕ್ಕೆ ಕಾರಣಗಳೂ ಇದೆಯೆನ್ನಿ- ಇಂಧನ ಬೆಲೆಯಲ್ಲಿ ಸಿಕ್ಕಾಪಟ್ಟೆ ಏರಿಕೆ, ಬಡ್ಡಿದರಗಳ ಹೆಚ್ಚಳ ಇತ್ಯಾದಿ. ಈಗ ಈ ಇಳಿಯುವಿಕೆ ವ್ಯಾನ್ನಂತಹ ಯುಟಿಲಿಟಿ ವಾಹನಗಳಿಗೂ ಹಬ್ಬಿದೆ. ಈ ಇಳಿತದ ರೇಟು ಶೇ. 17.5. ಇದರಿಂದ ಇನ್ನಷ್ಟು ಬೆದರಿರುವ ಉದ್ಯಮದ ಜನ, ಸರ್ಕಾರದ ನೆರವಿಗೆ ಬೇಡಿಕೆ ಇಟ್ಟಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.