ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಾಹನ

Happy ಜರ್ನಿ

Vishwanath S
Updated On : 4 Sept 2013, 6:05 am

ಪ್ರವಾಸಗಳನ್ನು ಸಾಧ್ಯವಾದಷ್ಟು ಮುಂಚಿತವಾಗಿ ಯೋಜಿಸಿಕೊಳ್ಳಿ. ಪ್ರಯಾಣದ ದಿನಾಂಕ ನಿರ್ಧಾರವಾದ ತಕ್ಷಣ ಟಿಕೆಟ್ ಬುಕ್ ಮಾಡಿಸಿಕೊಳ್ಳಿ. ಇದರಿಂದ ಟಿಕೆಟ್ ಸಿಗದೆ ಪ್ರವಾಸ ರದ್ದುಪಡಿಸಬೇಕಾದ ಅಥವಾ ಯೋಜನೆಯನ್ನೇ ಬದಲಿಸಬೇಕಾದ ಪ್ರಮೇಯ ಉಂಟಾಗುವುದಿಲ್ಲ.
    ಇದು ಆನ್‌ಲೈನ್ ಯುಗ. ಹೋಟೆಲ್‌ಗಳನ್ನು ಆನ್‌ಲೈನ್‌ನಲ್ಲಿಯೇ ಬುಕ್ ಮಾಡಿಕೊಳ್ಳಬಹುದು. ನಿಮ್ಮ ಕೈಗೆಟುಕುವ ದರದ ಹೋಟೆಲ್‌ಗಳ ಪಟ್ಟಿಯೇ ಆನ್‌ಲೈನ್‌ನಲ್ಲಿ ಸಿಗುತ್ತದೆ. ರೇಟಿಂಗ್ ಕೂಡ ಅಲ್ಲಿಯೇ ಲಭ್ಯ. ಗುಣಮಟ್ಟ, ದರ ಎಲ್ಲವನ್ನೂ ಕುಳಿತಲ್ಲಿಯೇ ನಿರ್ಧರಿಸಿಕೊಳ್ಳಬಹುದು.
    ಎಲ್ಲಿಗೇ ಹೋದರೂ ನೀರು ಮತ್ತು ಆಹಾರದ ವಿಚಾರದಲ್ಲಿ ಎಷ್ಟು ಸಾಧ್ಯವೋ ಅಷ್ಟು ಎಚ್ಚರವಹಿಸಿ. ಬಾಯಾರಿಕೆ ನೀಗಿಸಿಕೊಳ್ಳಲು ಚಾಕೊಲೆಟ್ ಅಥವಾ ಪೆಪ್ಪರ್‌ಮಿಂಟ್ ಇಟ್ಟುಕೊಳ್ಳಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments