ನಮ್ಮೂರ ಬಗ್ಗೆ ತಿಳ್ಕಂಡಿರಿ
- ಹರಪ್ಪಾದಲ್ಲಿ ಪತ್ತೆಯಾದ ಚಿನ್ನ ಕರ್ನಾಟಕದಿಂದ ಆಮದಾಗಿದ್ದು ಎನ್ನುವುದು ಸಂಶೋಧಕರ ಅನುಮಾನ.
- ಕರ್ನಾಟಕವನ್ನು ಶಾತವಾಹನರು 300 ವರ್ಷ ಕಾಲ ಆಳಿದ್ದಾರೆ. ಅವರ ಅಳ್ವಿಕೆಯಲ್ಲಿ ಕನ್ನಡವೇ ಆಡಳಿತ ಭಾಷೆಯಾಗಿತ್ತು.
- ಶಾತವಾಹನರ ಬಳಿಕ ಕರುನಾಡನ್ನು ಒಗ್ಗೂಡಿಸಿದ ಕೀರ್ತಿ ಬಾದಾಮಿ ಚಾಲುಕ್ಯರಿಗೆ ಸಲ್ಲಬೇಕು. ಚಾಲುಕ್ಯ ಅರಸರು ಕಲೆ, ಸಂಸ್ಕೃತಿಗೂ ಭಾರಿ ಉತ್ತೇಜನ ನೀಡಿದ್ದರು.
- ಕನ್ನಡ ಲಿಪಿ ಶೇ 99.99 ರಷ್ಟು ತಾರ್ಕಿಕವಾಗಿ ಮತ್ತು ವೈಜ್ಞಾನಿಕವಾಗಿ ಪರಿಪೂರ್ಣ ಲಿಪಿ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.