ವಾಹನ

ಹೊಸಾ ಕಾರು

ನಮ್ಮ ದೇಶ ಈ ವರ್ಷವೂ ಕಾರುಗಳ ಸುಗ್ಗಿಯನ್ನು ಕಾಣಲಿದೆ. ನಮ್ಮಲ್ಲಿ ತಯಾರಾಗುವ ಕಾರುಗಳಷ್ಟೇ ಅಲ್ಲ, ವಿದೇಶದಿಂದಲೂ ಹತ್ತು ಹಲವು ಕಾರುಗಳು ಆಮದಾಗಲಿವೆ. ಕಾರುಗಳಿಗೆ ನಮ್ಮ ದೇಶ ಕಳೆದ ಹತ್ತಾರು ವರ್ಷಗಳಿದಂ ಭಾರಿ ಮಾರುಕಟ್ಟೆಯಾಗಿದೆ. ಇದಕ್ಕೆ ಕಾರಣ ಹೆಚ್ಚುತ್ತಿರುವ ಕಾರ್ಪೋರೇಟ್ ಸಂಸ್ಥೆಗಳ ಭರಾಟೆ. ಮಾತ್ರವಲ್ಲ, ವಿದೇಶಿ ಕಂಪನಿಗಳಿಗೆ ದಾರಿ ತೆರೆದಿದ್ದು. ನಮ್ಮಲ್ಲೂ ಕೂಡ, ಸ್ವದೇಶಿ ಮೇಕ್‌ಗಿಂತ ವಿದೇಶಿ ಮೇಕ್ ಎಂದರೇನೇ ಮೋಹ ಜಾಸ್ತಿ. ಸರಿ, ಮುಂದಿನ ವರ್ಷ ಇಲ್ಲಿ ಬರಲಿರುವ ಕೆಲ ಕಾರುಗಳ ಕಡೆ ಕಣ್ಣು ಹಾಯಿಸೋಣ.
ಟಾಟಾ ಬೋಲ್ಟ್
ಬೋಲ್ಟ್ ಅಂದರೆ ಸ್ಪೀಡ್ ಅಂತೆ. ಹಾಗಂತ ಕಂಪನಿ ಹೇಳಿಕೊಂಡಿದೆ. ಬೆಲೆ ಸುಮಾರು 6 ಲಕ್ಷ.
ಟಾಟಾ ಝೆಸ್ಟ್
ಟಾಟಾ ಕಂಪನಿಯ ನೂತನ ತಲೆಮಾರಿನ ಇನ್ನೊಂದು ದೊಡ್ಡ ಕಾರು. ಬೆಲೆ 7 ಲಕ್ಷ.
ರೆನಾಲ್ಟ್ ಡಸ್ಟರ್
ಶುದ್ಧಾಂಗ ಸ್ಪೋರ್ಟ್ಸ್ ಕಾರು. ಇದೂ ಕಡಿಮೆ ಬಜೆಟ್‌ನ, ದೊಡ್ಡ ಕಾರುಗಳ ಮೋಹಿಗಳಿಗಾಗಿ ಇರುವಂಥದ್ದು. ಈ ಕಂಪನಿ ಇತ್ತೀಚೆಗೆ ಭಾರತದಲ್ಲಿ ಸ್ಥಾನನ ಕಂಡುಕೊಳ್ಳಲು ಹೋರಾಡುತ್ತಿದೆ.
ಮರ್ಸಿಡೆಸ್ ಬೆಂಜ್ ಜಿಎಲ್‌ಎ
ಈ ವರ್ಷ ಶಾಂಘಾಯ್‌ನಲ್ಲಿ ನಡೆದ ಮೋಟಾರ್ ಎಕ್ಸ್‌ಪೋದಲ್ಲಿ ಎಲ್ಲರ ಗಮನ ಸೆಳೆದ ಈ ಕಾರಿನ ಬೆಲೆ ಸುಮಾರು 30 ಲಕ್ಷ. ಕಂಪನಿಯ ಬ್ರಾಂಡ್‌ನೇಮ್ ಅದನ್ನು ಅಷ್ಟೊಂದು ದುಬಾರಿಯಾಗಿಸಿದೆ.
ಇನ್ನು ಇದೇ ಮಾದರಿಯಲ್ಲಿ ಮಾರುತಿ ಸುಝುಕಿ ಸ್ವಿಫ್ಟ್ ಫೇಸ್‌ಲಿಫ್ಟ್ (6 ಲಕ್ಷ), ವೋಕ್ಸ್‌ವ್ಯಾಗನ್ ಪೋಲೋ ಫೇಸ್‌ಲಿಫ್ಟ್ (8 ಲಕ್ಷ), ಮಾರುತಿ ಸುಝುಕಿ ಡಿಸೈರ್ ಫೇಸ್‌ಲಿಫ್ಟ್ (7 ಲಕ್ಷ), ಹೋಂಡಾ ಜಾಝ್ (7 ಲಕ್ಷ) ಮುಂತಾದವೂ ಹಾದಿಯಲ್ಲಿವೆ. <
ಹೋಂಡಾ  ಮೊಬಿಲಿಯೋ
ಇದು ದೊಡ್ಡ ಕಾರಗಳನ್ನು ಇಷ್ಟಪಡುವವರಿಗಾಗಿ. ಆದರೆ ಬಜೆಟ್ ಕಡಿಮೆ ಇರುವವರು ಇದನ್ನು ಕೊಳ್ಳಬಹುದು. ಬೆಲೆ ಸುಮಾರು 9 ಲಕ್ಷ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಲ್ಲಿ 800 ಕೋಟಿ ರೂ. ಲೂಟಿ; ಸಂತೋಷ್ ಲಾಡ್ ರಾಜೀನಾಮೆಗೆ ಆರಗ ಜ್ಞಾನೇಂದ್ರ ಆಗ್ರಹ

ವಿಜಯೇಂದ್ರ ಮಾತನ್ನು ನಂಬುತ್ತೇನೆ, ಆದ್ರೆ...: BJPಗೆ ಘರ್ ವಾಪ್ಸಿ ಬಗ್ಗೆ ಈಶ್ವರಪ್ಪ ಶಾಕಿಂಗ್ ಹೇಳಿಕೆ

ಹೆನ್ರಿ ಕಗನ್, ಕೆನ್ಸೊ ಸೊವೈಗೆ 2026ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ