ಬಿಎಂಡಬ್ಲ್ಯೂ ಬ್ಲಂಡರ್
ಪ್ರತಿಷ್ಠಿತ ಬಿಎಂಡಬ್ಲ್ಯೂ ಸಂಸ್ಥೆ ಕೂಡ ಕಾರು ಉತ್ಪಾದನೆಯಲ್ಲಿ ತಪ್ಪೆಸಗುತ್ತದೆ. ಬಿಎಂಡಬ್ಲ್ಯೂ-3 ಮಾದರಿಯ 16 ಲಕ್ಷ ಕಾರುಗಳನ್ನು ಸಂಸ್ಥೆ ಹಿಂಪಡೆಯುತ್ತಿದೆ. ಈ ಕಾರುಗಳ ಏರ್ಬ್ಯಾಗ್ನಲ್ಲಿ ಕೆಲ ತೊಂದರೆ ಇರುವುದರಿಂದ ವಾಪಸ್ ಪಡೆಯಲಾಗುತ್ತಿದೆ. ಆದರೆ ಈ ಕಾರು ಉತ್ಪಾದನೆಯಾಗಿರುವುದು ಬರೋಬ್ಬರಿ 14 ವರ್ಷಗಳ ಹಿಂದೆ. 1999 ಹಾಗೂ 2000ರಲ್ಲಿ ಈ ಕಾರುಗಳನ್ನು ಉತ್ಪಾದಿಸಿ ಮಾರುಕಟ್ಟೆಗೆ ಬಿಡಲಾಗಿತ್ತು. ಫೋರ್ಡ್, ಹೋಂಡಾ, ನಿಸಾನ್ ಹಾಗೂ ಟೊಯೋಟಾ ಸಂಸ್ಥೆಯ ಕಾರುಗಳಲ್ಲೂ ಇತ್ತೀಚೆಗೆ ಇಂಥದ್ದೇ ಸಮಸ್ಯೆ ಎದುರಾಗಿತ್ತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.