ಶೆವರ್ಲೆ ಕಂಪನಿಯು ಸೇಯ್ಲ್ ಹ್ಯಾಚ್‌ಬ್ಯಾಕ್ ಹಾಗೂ ಸೆಡಾನ್‌ನಲ್ಲಿ ಲಿಮಿಟೆಡ್ ಎಡಿಷನ್‌ನ್ನು ಮಾರುಕಟ್ಟೆಗೆ ಬಿಟ್ಟಿದೆ. ಗ್ರಾಫಿಕ್ಸ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ಮಿರರ್ ಬ್ಲಿಂಕರ್ಸ್, ಸ್ಟೀಯರಿಂಗ್ ಕವರ್, ಸೀಟ್ ಕವರ್, ಕಾರ್ಪೆಟ್ ಮ್ಯಾಟ್ಸ್‌ಗಳನ್ನು ಲಿಮಿಟೆಡ್ ಎಡಿಷನ್‌ನಲ್ಲಿ ಆಕರ್ಷಕಗೊಳಿಸಲಾಗಿದೆ. ದರದಲ್ಲಿ 15,600ರಷ್ಟು ಹೆಚ್ಚಳ ಮಾಡಿ ಮಾರುಕಟ್ಟೆಗೆ ಸೀಮಿತ ಅವಧಿಗೆ ಬಿಡಲಾಗಿದೆ. ಇವೆರಡು ಕಾರುಗಳು ಡೀಸೆಲ್ ಹಾಗೂ ಪೆಟ್ರೋಲ್ ಎಂಜಿನ್‌ನಲ್ಲಿ ಲಭ್ಯವಿರುತ್ತವೆ.