ರಾಯಲ್ ಎನ್ಫೀಲ್ದ್ ಕ್ಲಾಸಿಕ್ ದ್ವಿಚಕ್ರ ವಾಹನ 
ವಾಹನ

ಇಂಡೋನೇಶಿಯಾ ಮಾರುಕಟ್ಟೆಗೆ ಲಗ್ಗೆ ಇಟ್ಟ ರಾಯಲ್ ಎನ್ಫೀಲ್ಡ್

ಐಚರ್ ಮೋಟಾರ್ಸ್ ಲಿಮಿಟೆಡ್ ನ ದ್ವಿಚಕ್ರ ವಾಹನ ಅಂಗವಾದ ರಾಯಲ್ ಎನ್ಫೀಲ್ಡ್ ತನ್ನ ಜಾಗತಿಕ ವಿಸ್ತರಣೆಯ ಅಂಗವಾಗಿ ೨೫೦ -೭೫೦ ಸಿಸಿ ವಿಭಾಗದಲ್ಲಿ ಇಂಡೋನೇಶಿಯಾ

ಚೆನ್ನೈ: ಐಚರ್ ಮೋಟಾರ್ಸ್ ಲಿಮಿಟೆಡ್ ನ ದ್ವಿಚಕ್ರ ವಾಹನ ಅಂಗವಾದ ರಾಯಲ್ ಎನ್ಫೀಲ್ಡ್ ತನ್ನ ಜಾಗತಿಕ ವಿಸ್ತರಣೆಯ ಅಂಗವಾಗಿ ೨೫೦ -೭೫೦ ಸಿಸಿ ವಿಭಾಗದಲ್ಲಿ ಇಂಡೋನೇಶಿಯಾ ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಎಂದು ಸೋಮವಾರ ಘೋಷಿಸಿದೆ.

ಸಂಸ್ಥೆಯೇ ತಿಳಿಸಿರುವ ಪ್ರಕಾರ ದ್ವಿಚಕ್ರ ವಾಹನಗಳಿಗೆ ಇಂಡೋನೇಶಿಯಾ ವಿಶ್ವದ ಎರಡನೇ ಅತಿ ದೊಡ್ಡ ಮಾರುಕಟ್ಟೆ ಹೊಂದಿದೆ.

ಜಕಾರ್ತಾದಲ್ಲಿ ಏಕಮಾತ್ರ ವಿತರಕರಾಗಿ ತಮ್ಮ ಸಂಸ್ಥೆಯ ಜೊತೆ ಒಪ್ಪಂದ ಮಾಡಿಕೊಂಡಿರುವ ಪಿಟಿ ಮೋಟಾರ್ಸ್ ಜೊತೆಗೂಡಿ ರಿಟೇಲ್ ಮಾರಾಟ ಪ್ರಾರಂಭಿಸುವುದಾಗಿ ಹೇಳಿಕೆಯಲ್ಲಿ ತಿಳಿಸಿದೆ.

ಈ ದ್ವಿಚಕ್ರ ವಾಹನ ಅಂಗಡಿಯ ಜೊತೆಗೆ ರಾಯಲ್ ಎನ್ಫೀಲ್ಡ್ ಸೇವಾ ಸಂಸ್ಥೆಯನ್ನು ಪ್ರಾರಂಭಿಸುವುದಾಗಿ ಸಂಸ್ಥೆ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಕ್ಕಳ ಸಾವಿಗೆ ಪ್ರತೀಕಾರ: ಇಸ್ರೇಲ್-ಅಮೆರಿಕ, ಗಲ್ಫ್ ದೇಶಗಳ ಮೇಲೆ ದಾಳಿ ನಿಲ್ಲಲ್ಲ; ಇರಾನ್ ಹೊಸ ಸರ್ವೋಚ್ಛ ನಾಯಕ ವಾರ್ನಿಂಗ್!

ಯುಗಾದಿ ಹಬ್ಬಕ್ಕೆ ಬಮೂಲ್ ನಿಂದ ಭರ್ಜರಿ ಗಿಫ್ಟ್: ಪ್ರತಿ ಲೀಟರ್ ಗೆ 1 ರೂ.ನಂತೆ ಹಾಲು ಉತ್ಪಾದಕರಿಗೆ ಬೋನಸ್; ಡಿ.ಕೆ. ಸುರೇಶ್

ಮದ್ಯ ಮಾರಾಟದಲ್ಲಿ ಶೇ.0.51 ಇಳಿಕೆ, ಆದರೂ ಸರ್ಕಾರಕ್ಕೆ 36,492 ಕೋಟಿ ರೂ. ಆದಾಯ..!

No shortage of fuel: ಹಾರ್ಮುಜ್ ಜಲಸಂಧಿ ತಲುಪಿಸಬಹುದಾದ ತೈಲಕ್ಕಿಂತ ಹೆಚ್ಚಿನದ್ದು ಬೇರೆಡೆಯಿಂದ ಭಾರತ ತಲುಪಿದೆ; ಪೆಟ್ರೋಲಿಯಂ ಸಚಿವ

ಮಧ್ಯಪ್ರಾಚ್ಯ ಯುದ್ಧಗ್ರಸ್ತ: ತೈಲ, ಅನಿಲ ಪೂರೈಕೆ ವ್ಯತ್ಯಯ ಸಂಕಷ್ಟ; ಆದರೂ ರಹಸ್ಯ'ಭೂಗತ ಗುಹೆ'ಗಳಿಂದ ಭಾರತಕ್ಕೆ No Tension!

SCROLL FOR NEXT