ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಾಹನ

ಗಿನ್ನಿಸ್ ಪುಟದಲ್ಲಿ ಆರ್/ಸಿ ಬುಲೆಟ್ ಕಾರ್

ಇದು ಅಂತಿಂಥ ಕಾರಲ್ಲ. ರೇಡಿಯೋ ನಿಯಂತ್ರಿತ ಕಾರು. ಇದನ್ನು ಅಕ್ಕರೆಯಿಂದ ಆರ್‌ಸಿ ಬುಲೆಟ್ ಎಂದು ಕರೆಯಲಾಗುತ್ತದೆ...

ಆರ್‌ಸಿ ಬುಲೆಟ್ ಕಾರು
Mainashree
Updated On : 20 Feb 2015, 12:06 pm

ಇದು ಅಂತಿಂಥ ಕಾರಲ್ಲ. ರೇಡಿಯೋ ನಿಯಂತ್ರಿತ ಕಾರು. ಇದನ್ನು ಅಕ್ಕರೆಯಿಂದ ಆರ್‌ಸಿ ಬುಲೆಟ್ ಎಂದು ಕರೆಯಲಾಗುತ್ತದೆ.

60 ಸೆ.ಮೀ.ಉದ್ದವಿರುವ ಈ ಆಟಿಕೆ ಕಾರು ಈಗಾಗಲೇ ಗಿನ್ನಿಸ್ ಪುಟದಲ್ಲಿ ದಾಖಲಾಗಿದೆ.

ಜಗತ್ತಿನ ಅತ್ಯಂತ ವೇಗದ ಬ್ಯಾಟರಿ ಚಾಲಿತ ರಿಮೋಟ್ ನಿಯಂತ್ರಿತ ಈ ಕಾರು ಗಂಟೆಗೆ 325.12 ಕಿ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಅಮೆರಿಕದ ನಿಕ್ ಕೇಸ್ ಎಂಬವರು ಇದರ ರುವಾರಿ.

ಗಮನಾರ್ಹವೆಂದರೆ ವಿಶ್ವದ ಅತ್ಯಂತ ವೇಗದ ಕಾರುಗಳನ್ನು ಇದು ಮೀರಿಸಿದೆ. ದಾಖಲೆ ಬರೆಯುವುದನ್ನೇ ಹವ್ಯಾಸ ಮಾಡಿಕೊಂಡಿರುವ ನಿಕ್ ಗಂಟೆಗೆ 325.12 ಕಿ.ಮೀ. ವೇಗ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಒಟ್ಟಿನಲ್ಲಿ ವಾಹನ ಜಗತ್ತಿನ ದಾಖಲೆ ಮುರಿಯುವುದೇ ಒಂದು ಹವ್ಯಾಸವಾಗಿಬಿಟ್ಟಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments