ಚಾಲಕ ರಹಿತ ಕಾರು ನಿರ್ಮಾಣಕ್ಕೆ ಟಾಟಾ ಯೋಜನೆ
ಗೂಗಲ್ ಚಾಲಕ ರಹಿತ ಕಾರು ಸುದ್ದಿ ಮಾಡುತ್ತಿರುವಾಗಲೇ ಭಾರತದಲ್ಲಿ ಚಾಲಕ ಕಾರು ನಿರ್ಮಾಣಕ್ಕೆ ಟಾಟಾ ಮೋಟಾರ್ಸ್ ಯೋಜನೆ ರೂಪಿಸಿದೆ....
ನವದೆಹಲಿ: ಗೂಗಲ್ ಚಾಲಕ ರಹಿತ ಕಾರು ಸುದ್ದಿ ಮಾಡುತ್ತಿರುವಾಗಲೇ ಭಾರತದಲ್ಲಿ ಚಾಲಕ ಕಾರು ನಿರ್ಮಾಣಕ್ಕೆ ಟಾಟಾ ಮೋಟಾರ್ಸ್ ಯೋಜನೆ ರೂಪಿಸಿದೆ.
ಚಾಲಕ ರಹಿತ ಕಾರು ನಿರ್ಮಾಣಕ್ಕಾಗಿ ಟಾಟಾ ಮೋಟಾರ್ಸ್ ಈಗಲೇ ರೂಪು ರೇಷೆ ಸಿದ್ಧ ಪಡಿಸಿದೆ.
ಟಾಟಾ ಸಿದ್ಧಪಡಿಸಲಿರುವ ಈ ಕಾರಿನಲ್ಲಿ ಹಲವಾರು ಸೆನ್ಸರ್ (ಸಂವೇದಿ) ಮತ್ತು ಕ್ಯಾಮೆರಾಗಳಿರಲಿವೆ. ಅಂದರೆ 12 ಕ್ಯಾಮೆರಾ ಮತ್ತು 5-6 ಸೆನ್ಸರ್ ಗಳಿದ್ದು, ಇದು ಫೋನ್ , ಟ್ಯಾಬ್ಲೆಟ್ ನಿಂದ ಕಾರ್ಯವೆಸಗಲಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.