ಹೊಂಡಾ 
ವಾಹನ

ಏರ್‌ಬ್ಯಾಗ್ಸ್ ದೋಷ: ಭಾರತದಾದ್ಯಂತ 41,580 ಕಾರುಗಳನ್ನು ಹಿಂಪಡೆಯಲಿರುವ ಹೊಂಡಾ

ದೋಷಯುಕ್ತ ಗಾಳಿಚೀಲ ಬಳಕೆ ಹಿನ್ನೆಲೆಯಲ್ಲಿ ಜಪಾನಿನ ಆಟೋ ಮೊಬೈಲ್ ನಲ್ಲಿ ಅಗ್ರಮಾನ್ಯ ಸ್ಥಾನದಲ್ಲಿರುವ ಹೊಂಡಾ ಭಾರತದಾದ್ಯಂತ ಹೊಂಡಾ ಸಂಸ್ಥೆಯ ಹಲವು...

ನವದೆಹಲಿ: ದೋಷಯುಕ್ತ ಗಾಳಿಚೀಲ ಬಳಕೆ ಹಿನ್ನೆಲೆಯಲ್ಲಿ ಜಪಾನಿನ ಆಟೋ ಮೊಬೈಲ್ ನಲ್ಲಿ ಅಗ್ರಮಾನ್ಯ ಸ್ಥಾನದಲ್ಲಿರುವ ಹೊಂಡಾ ಭಾರತದಾದ್ಯಂತ ಹೊಂಡಾ ಸಂಸ್ಥೆಯ ಹಲವು ಮಾಡೆಲ್ ಕಾರುಗಳನ್ನು ಹಿಂಪಡೆಯಲಿದೆ. 
ಹೊಂಡಾ ಕಾರ್ ಭಾರತ ಲಿಮಿಟೆಡ್(ಎಚ್‌ಸಿಐಎಲ್) ಮೂಲಕ ಹೊಂಡಾ ಸಂಸ್ಥೆ ಭಾರತದಲ್ಲಿ ಮಾರಾಟ ಮಾಡುತ್ತಿದೆ. 2012ರಲ್ಲಿ ತಯಾರಿಸ್ಪಟ್ಟಿದ್ದ ಜಾಸ್, ಸಿಟಿ, ಸಿವಿಕ್ ಮತ್ತು ಅಕಾರ್ಡ್ ಮಾಡೆಲ್ ಗಳಲ್ಲಿ ದೋಷಯುಕ್ತ ಗಾಳಿಚೀಲಗಳನ್ನು ಅಳವಡಿಸಲಾಗಿದ್ದು ಈ ಹಿನ್ನೆಲೆ 41,580 ಕಾರುಗಳನ್ನು ಹಿಂಪಡೆದು ಪುನಃ ಗಾಳಿಚೀಲಗಳನ್ನು ಅಳವಡಿಸಲಾಗುವುದು ಎಂದು ಎಚ್‌ಸಿಐಎಲ್ ಹೇಳಿದೆ. 
ಸಂಸ್ಥೆ ಪ್ರಕಾರ, ಸೆಡಾನ್ ಅಕಾರ್ಡ್ ಸಂಸ್ಥೆಯ 659 ಕಾರು, ಹೊಂಡಾ ಸಿಟಿ ಯುನಿಟ್ ನ 32,456 ಕಾರು, ಜಾಸ್ ಯುನಿಟ್ ನ 7,265 ಕಾರು, ಸಿವಿಕ್ ನ 1,200 ಕಾರನ್ನು ಸಂಸ್ಥೆ ಹಿಂಪಡೆಯಲಿದ್ದು, ಬದಲಿ ಗಾಳಿ ಚೀಲಗಳನ್ನು ಅಳವಡಿಸಲಿದೆ. 
ಕಳೆದ ವರ್ಷ ಜುಲೈನಲ್ಲಿ ಎಚ್‌ಸಿಐಎಲ್ ಸಂಸ್ಧೆ ಗಾಳಿಚೀಲ ದೋಷ ಹಿನ್ನೆಲೆ 1,90,578 ಕಾರುಗಳನ್ನು ಹಿಂಪಡೆದಿತ್ತು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT