ಏರ್ ಏಷ್ಯಾ ಇಂಡಿಯಾ ವಿಮಾನ 
ವಾಣಿಜ್ಯ

ಏರ್ ಏಷ್ಯಾದಿಂದ ಕೇವಲ ರು.699 ಆಫರ್

ವಿಮಾನಯಾನ ಸೇವೆ ಒದಗಿಸುವ ಏರ್ ಏಷ್ಯಾ ಏಕಮುಖ ಪ್ರಯಾಣಕ್ಕೆ ತೆರಿಗೆ...

ನವದೆಹಲಿ: ವಿಮಾನಯಾನ ಸೇವೆ ಒದಗಿಸುವ ಏರ್ ಏಷ್ಯಾ ಇಂಡಿಯಾ ಏಕಮುಖ ಪ್ರಯಾಣಕ್ಕೆ ತೆರಿಗೆ ಸೇರಿ ರು.699 ದರದ ಭಾರಿ ರಿಯಾಯ್ತಿ ಘೋಷಿಸಿದೆ.

ಬೀಗ್ ಸೇಲ್ ಯೋಜನೆಯಡಿ ಕ್ವಾಲಾಲಂಪುರದಿಂದ ಭಾರತಕ್ಕೆ ರು.2,599 ದರದ ರಿಯಾಯ್ತಿ ನೀಡಿದ್ದ ಬೆನ್ನಲ್ಲೇ ಏರ್‌ಏಷ್ಯಾ ಮತ್ತೊಂದು ರಿಯಾಯ್ತಿ ನೀಡಿದೆ.

ಬೆಂಗಳೂರಿನಿಂದ ಚೈನ್ನೈ, ಕೊಚ್ಚಿ, ಗೋವಾ, ಜೈಪುರ, ಚಂಡೀಗಡ ಸೇರಿದಂತೆ ಇತರೆ ಮಾರ್ಗದ ಏಕಮುಖ ಪ್ರಯಾಣಕ್ಕೆ ಗ್ರಾಹಕರು ಕೇವಲ ರು.699 ಪಾವತಿಸಿದರೆ ಸಾಕು.

ಈ ರಿಯಾಯ್ತಿಯ ಸೇವೆ ಪಡೆಯಲು ಗ್ರಾಹರು ನವೆಂಬರ್ 16ರೊಳಗಾಗಿ ಟಿಕೆಟ್ ಕಾಯ್ದಿರಿಸಬೇಕು ಮತ್ತು 2015ರ ಜೂನ್ 10 ರಿಂದ 2016ರ ಜನವರಿ 17ರೊಳಗಾಗಿ ಪ್ರಯಾಣಿಸಬಹುದು ಎಂದು ಏರ್ ಏಷ್ಯಾ ಕಂಪನಿ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT