ಹಳೆಯ ನೋಟುಗಳು 
ವಾಣಿಜ್ಯ

ಹಳೆ ನೋಟು ಬದಲು; ಡಿ.31ಕ್ಕೆ ಗಡುವು ವಿಸ್ತರಣೆ

2005 ಇಸವಿಗಿಂತ ಹಳೆಯ ಕರೆನ್ಸಿ ನೋಟುಗಳನ್ನು ಬದಲಾಯಿಸಿಕೊಳ್ಳಲು ನೀಡಿದ್ದ ಗಡುವನ್ನು ಆರ್‍ಬಿಐ ಮತ್ತೊಮ್ಮೆ ವಿಸ್ತರಿಸಿದೆ.

ಮುಂಬೈ: 2005 ಇಸವಿಗಿಂತ ಹಳೆಯ ಕರೆನ್ಸಿ ನೋಟುಗಳನ್ನು ಬದಲಾಯಿಸಿಕೊಳ್ಳಲು ನೀಡಿದ್ದ ಗಡುವನ್ನು ಆರ್‍ಬಿಐ ಮತ್ತೊಮ್ಮೆ ವಿಸ್ತರಿಸಿದೆ.
ಈ ಮೊದಲು ಘೋಷಿಸಿದ್ದ ಜೂ.30ರ ಬದಲಿಗೆ ಮತ್ತೆ 6 ತಿಂಗಳು ವಿಸ್ತರಿಸಲಾಗಿದ್ದು ಡಿ. 31 ರೊಳಗೆ ಹಳೆಯ ನೋಟು ಬದಲಿಸಿಕೊಳ್ಳಬಹುದಾಗಿದೆ. ಅಲ್ಲಿಯವರೆಗೂ ಹಳೆಯ ನೋಟುಗಳು ಚಾಲ್ತಿಯಲ್ಲಿಯೇ ಇರಲಿವೆ. ಇದೇ ವೇಳೆ, ಹೊಸತಾಗಿ ಬಿಡುಗಡೆಯಾಗುತ್ತಿರುವ 100 ನೋಟು ಇನ್ನಷ್ಟು ಹೆಚ್ಚಿನ ಭದ್ರತಾ ವಿನ್ಯಾಸಗಳೊಂದಿಗೆ ಬರುತ್ತಿದ್ದು, ನೋಟ್ ಮೇಲಿನ ಅಂಕಿಗಳ ಗಾತ್ರ ಏರಿಕೆ ಕ್ರಮದಲ್ಲಿ ಕಾಣಿಸಲಿದೆಯೆಂದು ಆರ್‍ಬಿಐ ತಿಳಿಸಿದೆ.
ಜನಸಾಮಾನ್ಯರಿಗೆ ಗುರುತಿಸಲು ಸುಲಭವಾಗುವಂತೆ ಡಿಸೈನ್ ಮಾಡಲಾಗಿದ್ದು, ನೋಟಿನ ಎರಡೂ ಬದಿಯಲ್ಲಿ ಸಂಖ್ಯೆಗಳು ಏರಿಕೆ ಕ್ರಮದಲ್ಲಿ ಇರಲಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಸ್ಪಾದಲ್ಲಿ ಅಕ್ರಮ ಚಟುವಟಿಕೆ' ಎಂದು ಆರೋಪಿಸಿ ದಾಂಧಲೆ; 5 ಲಕ್ಷ ರೂ ಗೆ ಬೇಡಿಕೆ, 1 ಲಕ್ಷ ವಸೂಲಿ! ಶಾಕಿಂಗ್ ಘಟನೆ

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!