ಸಾಂದರ್ಭಿಕ ಚಿತ್ರ 
ವಾಣಿಜ್ಯ

ಸಾವಿರ ನೋಟುಗಳಿಗೆ ಹೊಸ ನಂಬರ್ ಪದ್ಧತಿ

ಖೋಟಾ ನೋಟುಗಳ ಹಾವಳಿ ತಡೆಯಲು ಪ್ರಮುಖವಾಗಿ ರು.1,000 ಮತ್ತು ರು.500 ಸೇರಿದಂತೆ ಎಲ್ಲ ನೋಟುಗಳಲ್ಲಿ ಹೊಸ...

ನವದೆಹಲಿ: ಖೋಟಾ ನೋಟುಗಳ ಹಾವಳಿ ತಡೆಯಲು ಪ್ರಮುಖವಾಗಿ ರು.1,000 ಮತ್ತು ರು.500 ಸೇರಿದಂತೆ ಎಲ್ಲ ನೋಟುಗಳಲ್ಲಿ ಹೊಸ ನಂಬರ್ ಪದ್ಧತಿ ಮತ್ತು ಏಳು ಸುರಕ್ಷತಾ ಚಿಹ್ನೆಗಳನ್ನು ಅಳವಡಿಸಲಾಗುವುದು.

ಹೊಸ ನಂಬರ್ ಪದ್ಧತಿ ಅಳವಡಿಸುವ ಕಾರ್ಯದಲ್ಲಿ ದಿ ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ ಪ್ರೈ.ಲಿ ಮತ್ತು ಸೆಕ್ಯೂರಿಟಿ ಪ್ರಿಂಟಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿ. ತೊಡಗಿವೆ ಎಂದು ಮೂಲಗಳು ತಿಳಿಸಿವೆ.

ಈ ಸದ್ಯಯಕ್ಕೆ ರು.1,000 ಮತ್ತು ರು.500 ನೋಟುಗಳಿಗೆ ಅಳವಡಿಸಲಿದ್ದು ಮುಂದಿನ ಮೇ ವೇಳೆಗೆ ಎಲ್ಲ ಕರೆನ್ಸಿಗೂ ಅಳವಡಿಸಲಾಗುವುದು. ಸರ್ಕಾರ ಇದಕ್ಕೆ ಅನುಮೋದನೆ ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?