ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಾಣಿಜ್ಯ

ಹೊಸ ಜಿಎಸ್‏ಟಿ ದರಗಳು ಇಂದಿನಿಂದ: ಬೆಲೆ ಇಳಿಕೆಯಾಗುವ ಅಗತ್ಯ ವಸ್ತುಗಳ ಪಟ್ಟಿ ಇಲ್ಲಿದೆ

ಬುಧವಾರದಿಂದ ಜಾರಿಗೆ ಬರುವ ಪರಿಷ್ಕೃತ ಜಿ ಎಸ್ ಟಿ ಅಡಿಯಲ್ಲಿ 200 ಕ್ಕಿಂತಲೂ ಹೆಚ್ಚಿನ ಅಗತ್ಯ ವಸ್ತುಗಳ ಬೆಲೆಗಳು ಇಳಿಕೆಯಾಗಲಿದೆ.

ಸಾಂದರ್ಭಿಕ ಚಿತ್ರ
Raghavendra Adiga
Updated On : 15 Nov 2017, 2:29 am
ನವದೆಹಲಿ: ಬುಧವಾರದಿಂದ ಜಾರಿಗೆ ಬರುವ ಪರಿಷ್ಕೃತ ಜಿ ಎಸ್ ಟಿ ಅಡಿಯಲ್ಲಿ 200 ಕ್ಕಿಂತಲೂ ಹೆಚ್ಚಿನ ಅಗತ್ಯ ವಸ್ತುಗಳ ಬೆಲೆಗಳು ಇಳಿಕೆಯಾಗಲಿದೆ.
ಗುವಾಹತಿಯಲ್ಲಿ ನವೆಂಬರ್ 10 ರಂದು ನಡೆದ ಜಿ ಎಸ್ ಟಿ ಕೌನ್ಸಿಲ್ ಸಭೆಯಲ್ಲಿ, ಸುಮಾರು 210 ಸರಕುಗಳ ಮೇಲೆ ಜಿ ಎಸ್ ಟಿ ತೆರಿಗೆಯನ್ನು ಪರಿಷ್ಕರಿಸಲಾಗಿದೆ. ಈ ಪರಿಷ್ಕೃತ ದರ ವಿವರಗಳು ಕೆಳಗಿನಂತಿದೆ-
ಜಿ ಎಸ್ ಟಿ ತೆರಿಗೆ ಶೇ.28 ರಿಂದ ಶೇ.18 ಕ್ಕೆ ಕಡಿತಗೊಂಡ ಸರಕುಗಳು

Advertisement

Advertisement

ಜಿ ಎಸ್ ಟಿ ತೆರಿಗೆ ಶೇ.28 ರಿಂದ ಶೇ. 12 ಕ್ಕೆ ಕಡಿತಗೊಂಡ ಸರಕುಗಳು
ಇತರೆ (ಶೇ.18 ರಿಂದ ಶೇ.12)
ಇತರೆ (ಶೇ.18 ರಿಂದ ಶೇ.5)
ಇತರೆ (ಶೇ.12ರಿಂದ ಶೇ.5)
  • ತೆಂಗಿನಕಾಯಿ
  • ಹತ್ತಿಯಂತಹಾ ನುಣುಪಾದ ನೇಯ್ದ ಫ್ಯಾಬ್ರಿಕ್ ಗಳು
  • ಇಡ್ಲಿ ದೋಸೆ ಹಿಟ್ಟು 
  • ಜಿಂಕೆ ಚರ್ಮ, ಮತ್ತು ಸಂಯೋಜಿತ ಚರ್ಮದ ಸರಕುಗಳು
  • ಕಾಯಿರ್ ಕಾರ್ಡೇಜ್ ಮತ್ತು ಹಗ್ಗಗಳು, ಸೆಣಬಿನ ಟ್ವೈನ್ ಗಳು, ಕಾಯಿರ್ ಉತ್ಪನ್ನಗಳು
  • ಮೀನು ಬಲೆಗಳು ಮೀನಿನ ಗಾಳಗಳು
  • ಫ್ಲೈ ಆಷ್ ಇಟ್ಟಿಗೆ
  • ಉಡುಪು 
ಇತರೆ (ಶೇ.5ರಿಂದ ಶೇ.0)
  • ಪಶು ಆಹಾರ (ದನಗಳಿಗೆ ಹಾಕುವ ಹಿಂಡಿಯಂತಹಾ ಪದಾರ್ಥ)
  • ಸಿಹಿ ಆಲೂಗಡ್ಡೆ, ಮತ್ತು ಉಪ್ಪು ಮಿಶ್ರಿತ ಒಣ ತರಕಾರಿಗಳು
  • ತೆಂಗಿನಕಾಯಿ ಚಿಪ್ಪು
  • ಶೈತ್ಯೀಕರಿಸಿದ ಅಥವಾ ಒಣಗಿಸಿದ ಮೀನು
  • ಖಂಡಸಿ ಸಕ್ಕರೆ
ಇತರೆ
ವಿಮಾನ ಇಂಜಿನ್ ಗಳಿಗೆ 28% / 18% ಜಿ ಎಸ್ ಟಿ ಇಂದ 5%, ಗೆ ಇಳಿಕೆ, ವಿಮಾನ ಟೈರುಗಳು 28% ರಿಂದ 5% ಮತ್ತು ವಿಮಾನ ಸೀಟುಗಳಿಗೆ  28% ರಿಂದ 5% ಗೆ ಜಿ ಎಸ್ ಟಿ ಇಳಿಕೆ ಆಗಿದೆ.

ಶೆಲಾಕ್ಸ್ ಬಳೆಗಳು, ಲ್ಯಾಕ್ಸ್ ಗಳಿಗೆ 3% ಜಿ ಎಸ್ ಟಿ ಯನ್ನು ತೆಗೆದು ಹಾಕಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement