ಜಿಯೋ ಮಾನ್ಸೂನ್ ಆಫರ್: ಒಪ್ಪೋ ಹ್ಯಾಂಡ್ ಸೆಟ್ ಖರೀದಿಸಿ '3.2 ಟಿಬಿ 4 ಜಿ ಡಾಟಾ' ಪಡೆಯಿರಿ! 
ವಾಣಿಜ್ಯ

ಜಿಯೋ ಮಾನ್ಸೂನ್ ಆಫರ್: ಒಪ್ಪೋ ಹ್ಯಾಂಡ್ ಸೆಟ್ ಖರೀದಿಸಿ '3.2 ಟಿಬಿ 4 ಜಿ ಡಾಟಾ' ಪಡೆಯಿರಿ!

ರಿಲಾಯನ್ಸ್ ಜಿಯೋ ಗ್ರಾಹಕರಿಗೆ ಮಾನ್ಸೂನ್ ಆಫರ್ ನೀಡಿದ್ದು ಜಿಯೋ ಸಿಮ್ ನೊಂದಿಗೆ ಒಪ್ಪೋ ಹ್ಯಾಂಡ್ ಸೆಟ್ ಖರೀದಿಸಿದರೆ 3.2 ಟಿಬಿ ಡಾಟಾ ಹಾಗೂ 4,900 ರೂಪಾಯಿ ಮೊತ್ತದ ಪ್ರಯೋಜನಗಳನ್ನು ಪಡೆಯಬಹುದಾಗಿದೆ.

ನವದೆಹಲಿ: ರಿಲಾಯನ್ಸ್ ಜಿಯೋ ಗ್ರಾಹಕರಿಗೆ ಮಾನ್ಸೂನ್ ಆಫರ್ ನೀಡಿದ್ದು ಜಿಯೋ ಸಿಮ್ ನೊಂದಿಗೆ ಒಪ್ಪೋ ಹ್ಯಾಂಡ್ ಸೆಟ್ ಖರೀದಿಸಿದರೆ  3.2 ಟಿಬಿ ಡಾಟಾ  ಹಾಗೂ 4,900 ರೂಪಾಯಿ ಮೊತ್ತದ ಪ್ರಯೋಜನಗಳನ್ನು ಪಡೆಯಬಹುದಾಗಿದೆ.
ಈಗಾಗಲೇ ಇರುವ ಜಿಯೋ ಸಿಮ್ ಗೂ ಸಹ ಈ ಆಫರ್ ಅನ್ವಯವಾಗಲಿದ್ದು ಹೊಸ ಸಿಮ್ ಖರೀದಿಸಿದರೂ ಮಾನ್ಸೂನ್ ಆಫರ್ ಅನ್ವಯವಾಗಲಿದೆ. ಜೂ.28 ರಿಂದ ಈ ಆಫರ್ ಜಾರಿಯಲ್ಲಿದೆ. ಜಿಯೋ ಪ್ರೀಪೇಯ್ಡ್ ಪ್ಲಾನ್ ನಲ್ಲಿ 198 ಹಾಗೂ 299 ರೂಪಾಯಿ ರೀಚಾರ್ಜ್ ಮಾಡಿಸಿದರೂ ಗ್ರಾಹಕರಿಗೆ ಈ ಸೌಲಭ್ಯ ಸಿಗಲಿದೆ. ಇದಷ್ಟೇ ಅಲ್ಲದೇ ತಕ್ಷಣದಲ್ಲೇ ಸಿಗುವ ಕ್ಯಾಶ್ ಬ್ಯಾಕ್ ಆಫರ್ ಸಹ ಇದ್ದು, 1,800 ರೂಪಾಯಿವರೆಗಿನ ಕ್ಯಾಶ್ ಬ್ಯಾಕ್ ಪ್ರಯೋಜನ ಪಡೆಯಬಹುದಾಗಿದೆ. 
ಜಿಯೋ ಮನಿ ಕ್ರೆಡಿಟ್ ಬಳಕೆದಾರರು 13, 26, 39 ನೇ ರೀಚಾರ್ಜ್ ಗಳಲ್ಲಿ ಪ್ರತಿ ಬಾರಿ 600ರೂಪಾಯಿಗಳಂತೆ ಮೂರು ಬಾರಿ 1,800 ರೂಪಾಯಿ ಕ್ಯಾಶ್ ಬ್ಯಾಕ್ ಪ್ರಯೋಜನ ಪಡೆಯಬಹುದಾಗಿದ್ದು, ನಿಬಂಧನೆಗಳು ಅನ್ವಯವಾಗಲಿದೆ ಎಂದು ಜಿಯೋ ಸಂಸ್ಥೆ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೋದಿ, ಶಾ, ಜ್ಞಾನೇಶ್ ಕುಮಾರ್ ದೇಶದ್ರೋಹಿಗಳು'; ನೂರಕ್ಕೆ ನೂರರಷ್ಟು ಎಲ್ಲಾ ಚುನಾವಣೆಗಳಲ್ಲೂ ಅಕ್ರಮ; ಸಂಚುಕೋರರಿಗೆ ಶಿಕ್ಷೆಯಾಗಬೇಕು: ರಾಹುಲ್ ಗಾಂಧಿ

ಶ್ವೇತ ಭವನದಲ್ಲಿ ಕ್ಸಿ ಜಿನ್ ಪಿಂಗ್- ಟ್ರಂಪ್ ಮಹತ್ವದ ಸಭೆ: AI ಮಾನವನ ನಿಯಂತ್ರಣದಲ್ಲಿರಬೇಕು; ಅಮೆರಿಕಕ್ಕೆ ಚೀನಾ ಆಗ್ರಹ!

'ಎನ್‌ಕೌಂಟರ್'ನಲ್ಲಿ ನನ್ನನ್ನು ಕೊಲ್ಲಬಹುದು: ಜೀವ ಭಯದಲ್ಲಿ ಸೋನಂ ವಾಂಗ್‌ಚುಕ್!

'ಹಿಂದುತ್ವ ಯಾರ ವಿರುದ್ಧವೂ ಅಲ್ಲ; ಅದು ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುತ್ತದೆ': ಉಪರಾಷ್ಟ್ರಪತಿ ರಾಧಾಕೃಷ್ಣನ್

ಲೀವರ್ ಕ್ಯಾನ್ಸರ್ ಗೆ 'ವೆಲ್ ಕಮ್' ಖ್ಯಾತಿಯ ಹಿರಿಯ ಬಾಲಿವುಡ್ ನಟ ಮುಷ್ತಾಕ್ ಖಾನ್ ಬಲಿ!