ನವದೆಹಲಿ: ವಿಡಿಯೋಕಾನ್ ಕಂಪನಿ ಹಾಗೂ ನುಪವರ್ ಗೆ ಬ್ಯಾಂಕಿನಿಂದ ಸಾಲ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಐಸಿಐಸಿಐ ಬ್ಯಾಂಕು ಮುಖ್ಯಸ್ಥೆ ಚಂದಾ ಕೊಚ್ಚರ್ ಗೆ ಮಾರುಕಟ್ಟೆ ನಿಯಂತ್ರಣ ಸಂಸ್ಥೆ - ಸೆಬಿ ನೋಟಿಸ್ ಜಾರಿಗೊಳಿಸಿದೆ.
ಚಂದಾ ಕೊಚ್ಚರ್ ಪತಿ ದೀಪಕ್ ಕೊಚ್ಚರ್ ಆರ್ಥಿಕ ಹಿತಾಸಕ್ತಿಯ ಖಾಸಗಿ ವಲಯದ ಸಾಲದಾತ ಎಂದು ಹೇಳಿದೆ.